ಸಹಕಾರ ಬ್ಯಾಂಕ್ ಗೋಲ್ಮಾಲ್ ಪ್ರಕರಣ: ಡೆತ್‌ನೋಟ್ ಬರೆದು ಆತ್ಮಹ*ತ್ಯೆಗೆ ಶರಣಾದ ಅಧ್ಯಕ್ಷ
ಹೊಸದಿಗಂತ ವರದಿ ಯಾದಗಿರಿ: ಹೇಮರೆಡ್ಡಿ ಮಲ್ಲಮ್ಮ ಸಹಕಾರ ಬ್ಯಾಂಕ್ ನಲ್ಲಿ ಕೋಟ್ಯಾಂತರ ರೂ. ಗೋಲ್ಮಾಲ್ ವಿಚಾರ ಆರೋಪ ಎದುರಿಸುತ್ತಿದ್ದ ಬ್ಯಾಂಕ್ ಅಧ್ಯಕ್ಷ ಎಂಟು ಪುಟಗಳ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಶಹಾಪುರ ಪಟ್ಟಣದಲ್ಲಿ ನಡೆದಿದೆ. ಬ್ಯಾಂಕ್ ಅಧ್ಯಕ್ಷ ಬಸನಗೌಡ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡವರು. ಬ್ಯಾಂಕ್ ನ 16 ಕೋಟಿ ವ್ಯವಹಾರದಲ್ಲಿ 13 ಕೋಟಿಯಷ್ಟು ಗೋಲ್ಮಾಲ್ ಮಾಡಲಾಗಿತ್ತು. ನಮ್ಮ ಹಣ ನಮಗೆ ನೀಡಿ ಅಂತ ಠೇವಣಿದಾರರು ಬ್ಯಾಂಕ್ ಮುಂದೆ ಧರಣಿ ನಡೆಸುತ್ತಿದ್ದರು. ಇದನ್ನೂ ಓದಿ: … Continue reading ಸಹಕಾರ ಬ್ಯಾಂಕ್ ಗೋಲ್ಮಾಲ್ ಪ್ರಕರಣ: ಡೆತ್‌ನೋಟ್ ಬರೆದು ಆತ್ಮಹ*ತ್ಯೆಗೆ ಶರಣಾದ ಅಧ್ಯಕ್ಷ
Copy and paste this URL into your WordPress site to embed
Copy and paste this code into your site to embed