ಕಾಪಿರೈಟ್ ವಿವಾದ: ಇಳಯರಾಜಗೆ ಶಾಕ್! 130 ಸಿನಿಮಾ ಹಾಡುಗಳ ಮೇಲೆ ನಿಮಗೆ ಹಕ್ಕಿಲ್ಲ ಎಂದ ಕೋರ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತದ ಖ್ಯಾತ ಸಂಗೀತ ನಿರ್ದೇಶಕರಾದ ಇಳಯರಾಜ ಮತ್ತೆ ಕಾಪಿರೈಟ್ ವಿವಾದದ ಹಿನ್ನೆಲೆ ಸುದ್ದಿಯಲ್ಲಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಹಲವು ಸಿನಿಮಾಗಳ ವಿರುದ್ಧ ಹಕ್ಕು ಸಂಬಂಧಿತ ಪ್ರಕರಣಗಳನ್ನು ಹೂಡಿದ್ದ ಅವರು, ಇದೀಗ ಅದೇ ವಿಚಾರದಲ್ಲಿ ಹಿನ್ನಡೆಯನ್ನು ಎದುರಿಸಿದ್ದಾರೆ. ಪ್ರಸಿದ್ಧ ಸಂಗೀತ ಸಂಸ್ಥೆಯಾದ ಸಾರೆಗಾಮ ದಾಖಲಿಸಿದ್ದ ಅರ್ಜಿಯ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ಪರಿಶೀಲಿಸಿ ಮಹತ್ವದ ತೀರ್ಪು ನೀಡಿದೆ. ಸಾರೆಗಾಮದ ಒಡೆತನದಲ್ಲಿರುವ ಸುಮಾರು 130 ಸಿನಿಮಾಗಳ ಹಾಡುಗಳ ಮೇಲೆ ಇಳಯರಾಜ ಅವರಿಗೆ ಹಕ್ಕಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಸಾಮಾನ್ಯವಾಗಿ … Continue reading ಕಾಪಿರೈಟ್ ವಿವಾದ: ಇಳಯರಾಜಗೆ ಶಾಕ್! 130 ಸಿನಿಮಾ ಹಾಡುಗಳ ಮೇಲೆ ನಿಮಗೆ ಹಕ್ಕಿಲ್ಲ ಎಂದ ಕೋರ್ಟ್