ಕೊತ್ತಂಬರಿಯಲ್ಲಿದೆ ಕೊಲೆಸ್ಟ್ರಾಲ್ ತಗ್ಗಿಸುವ ಗುಣ, ಈರುಳ್ಳಿ ಇಲ್ಲದೆ ಕೊತ್ತಂಬರಿ ಚಿತ್ರಾನ್ನ ಹೀಗೆ ಮಾಡಿ..

ರೆಸಿಪಿ:ಕೊತ್ತಂಬರಿ ಚಿತ್ರಾನ್ನ
ಸಮಯ: 10 ನಿಮಿಷ

ಸಾಮಾಗ್ರಿಗಳು 
ಕೊತ್ತಂಬರಿ
ಹಸಿಮೆಣಸು
ಶುಂಠಿ ಬೆಳ್ಳುಳ್ಳಿ
ಜೀರಿಗೆ
ನಿಂಬೆಹುಳಿ
ಅರಿಶಿಣ

ಮಾಡುವ ವಿಧಾನ
ಬಾಣಲೆಗೆ ಎಣ್ಣೆ, ಜೀರಿಗೆ ಹಾಕಿ.
ಮೊದಲೇ ಹಸಿಮೆಣಸು, ಶುಂಠಿ, ಬೆಳ್ಳುಳ್ಳಿ ಮಿಕ್ಸಿಗೆ ಹಾಕಿರಿ.
ಈ ಮಿಶ್ರಣವನ್ನು ಹಾಕಿ. ಅರಿಶಿಣ ಹಾಕಿ.
ನಂತರ ಹೆಚ್ಚಿನ ಪ್ರಮಾಣದಲ್ಲಿ ಕೊತ್ತಂಬರಿ ಹಾಕಿ, ಉಪ್ಪು ಹಾಕಿ.
ಒಂದೆರಡು ನಿಮಿಷ ಬೇಯಿಸಿ ಆಫ್ ಮಾಡಿ, ನಿಂಬೆರಸ ಹಾಕಿ.
ನಂತರ ಇದಕ್ಕೆ ಬಿಸಿ ಅನ್ನ ಹಾಕಿ ಮಿಕ್ಸ್ ಮಾಡಿದರೆ ಕೊತ್ತಂಬರಿ ಚಿತ್ರಾನ್ನ ರೆಡಿ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!