Thursday, August 18, 2022

Latest Posts

ತುಮಕೂರು ಜಿಲ್ಲೆಯಲ್ಲಿ 1682 ಮಂದಿಗೆ ಕೊರೋನಾ ಪಾಸಿಟಿವ್, 2005 ಜನರು ಗುಣಮುಖ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………..

ಹೊಸದಿಗಂತ ವರದಿ, ತುಮಕೂರು:

ತುಮಕೂರು ಜಿಲ್ಲೆಯಲ್ಲಿ ಮೇ16ರಂದು 2005 ಮಂದಿ ಗುಣಮುಖರಾಗಿದ್ದು. 1682 ಮಂದಿಗೆ ಪಾಸಿಟಿವ್ ಆಗಿದೆ. ಇಂದು 18ಮಂದಿ ಮೃತರಾಗಿದ್ದು. ಇದುವರೆಗೆ 749 ಮಂದಿ ಮೃತರಾಗಿದ್ದಾರೆ ಎಂದು ಡಿ.ಹೆಚ್ ಓ.ಡಾ.ನಾಗೇಂದ್ರಪ್ಪ ತಿಳಿ ಸಿದ್ದಾರೆ.
ಇದುವರೆಗೆ 58434 ಮಂದಿ ಗುಣಮುಖರಾಗಿದ್ದು. 18057 ಸಕ್ರಿಯ 77240 ಖಚಿತ ಪ್ರಕರಣಗಳಿವೆ. 142 ಮಂದಿ ವಿಶೇಷ ನಿಗಾವಣೆಯಲ್ಲಿದ್ದಾರೆ.
ಇಂದು ತುಮಕೂರಿನಲ್ಲಿ 311 ಚಿನಾಹಳ್ಳಿಯಲ್ಲಿ 135,ಗುಬ್ಬಿಯಲ್ಲಿ182,ಕೊರಟಗೆರೆಯಲ್ಲಿ 215,ಕುಣಿಗಲ್ಲಿನಲ್ಲಿ 28,ಮಧುಗಿರಿಯಲ್ಲಿ 46,ಪಾವಗಡದಲ್ಲಿ 222,ಶಿರಾದಲ್ಲಿ 414,ತಿಪಟೂರಿನಲ್ಲಿ 65,ತುರುವೇಕೆರೆಯಲ್ಲಿ 64 ಪಾಸಿಟಿವ್ ಪ್ರಕರಣಗಳು ಆಗಿವೆ.
ಇಂದು ಮೃತರಾದವರು:ಒಟ್ಟು 18,ತುಮಕೂರು7 ಪಾವಗಡದಲ್ಲಿ 2 ಶಿರಾದಲ್ಲಿ 2, ತುರುವೇಕೆರೆ 2, ಕೊರಟಗೆರೆ 2 ಮಧುಗಿರಿ 2, ಕುಣಿಗಲ್ 1 ಮೃತರಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!