Saturday, June 25, 2022

Latest Posts

‘ನಾನು ಭಾರತಕ್ಕೆ ಕಾಲಿಟ್ಟ ಮರುಕ್ಷಣವೇ ಕೊರೋನಾ ದೇಶದಿಂದ ಓಡಿಹೋಗುತ್ತದೆ’

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಅನ್‌ಲೈನ್ ಡೆಸ್ಕ್:

‘ಕೊರೋನಾ ವಿಶ್ವದಾದ್ಯಂತ ಜನರ ಜೀವ ಹಿಂಡಿದೆ. ಆದರೆ ಕೊರೋನಾ ಹೋಗಲಾಡಿಸಲು ಇರೋದು ಒಂದೇ ದಾರಿ ಅದು ನಾನು ಭಾರತಕ್ಕೆ ಬಂದಿಳಿಯುವುದು. ನಾನು ಭಾರತಕ್ಕೆ ಕಾಲಿಟ್ಟ ದಿನವೇ ಕೊರೋನಾ ಕೊನೆಗೊಳ್ಳುತ್ತದೆ’ ಎಂದು ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಹೇಳಿದ್ದಾರೆ .
ಲೈಂಗಿಕ ದೌರ್ಜನ್ಯ ಆರೋಪ ಹೊತ್ತು ಪರಾರಿಯಾಗಿದ್ದ ನಿತ್ಯಾನಂತ ಈಕ್ವೆಡಾರ್ ಕರಾವಳಿಯಲ್ಲಿ ಕೈಲಾಸ ಎಂದು ಕರೆಯಲ್ಪಡುವ ವರ್ಚುಯಲ್ ಐಲಾಂಡ್ ಸ್ಥಾಪಿಸಿರುವುದಾಗಿ ಹೇಳಿದ್ದಾರೆ.
ವಿಡಿಯೋ ಮೂಲಕ ತಾನು ಭಾರತಕ್ಕೆ ಕಾಲಿಟ್ಟರೆ ಕೊರೋನಾ ಹೋಗುತ್ತದೆ ಎಂದು ಹೇಳಿಕೊಂಡಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss