Wednesday, June 29, 2022

Latest Posts

ರಾಮನಗರ ಜಿಲ್ಲೆಯಲ್ಲಿ 08 ಮಂದಿಗೆ ಕೊರೋನಾ ಸೋಂಕು

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………

ಹೊಸ ದಿಗಂತ ವರದಿ, ರಾಮನಗರ:

ರಾಮನಗರ ಜಿಲ್ಲೆಯಲ್ಲಿ ಇಂದು೦೮ ಜನರಿಗೆ ಕರೋನ ಸೋಂಕು ದೃಢವಾಗಿದ್ದು, ಇವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ರಾಮನಗರ ತಾಲ್ಲೂಕು-೦೧, ಚನ್ನಪಟ್ಟಣ ತಾಲ್ಲೂಕು-೦೨ ಹಾಗೂ ಕನಕಪುರ ತಾಲ್ಲೂಕು-೦೫ ಜನರಿಗೆ ಸೋಂಕು ಕಾಣಿಸಿಕೊಂಡಿದ್ದು, ಒಟ್ಟು ಸಕ್ರಿಯೆ ಪ್ರಕರಣಗಳ ಸಂಖ್ಯೆ ೮೯ ಕ್ಕೇರಿದೆ, ಜಿಲ್ಲೆಯಲ್ಲಿ ಈವರೆಗೆ ಒಟ್ಟು ೨೪೪೨೯ ಜನರಿಗೆ ಕೋವಿಡ್ ಪಾಸಿಟಿವ್ ಕಂಡುಬoದಿದ್ದು, ೨೩೯೯೪ ಜನರು ಗುಣಮುಖರಾಗಿರುತ್ತಾರೆ.
ಇಂದು ರಾಮನಗರ ತಾಲ್ಲೂಕಿನಲ್ಲಿ-೦೨, ಚನ್ನಪಟ್ಟಣ ತಾಲ್ಲೂಕಿನಲ್ಲಿ-೦೪, ಮಾಗಡಿ ತಾಲ್ಲೂಕಿನಲ್ಲಿ-೦೩ ಹಾಗೂ ಕನಕಪುರ ತಾಲ್ಲೂಕಿನಲ್ಲಿ-೦೭ ಜನರು ಗುಣಮುಖರಾಗಿದ್ದಾರೆ.
ಇಂದು ಕನಕಪುರ ತಾಲ್ಲೂಕಿನಲ್ಲಿ-೦೧ ಜನರು ಮರಣ ಹೊಂದಿದ್ದು, ಮರಣ ಪ್ರಕರಣಗಳ ಸಂಖ್ಯೆ ೩೪೬ ಕ್ಕೇರಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳು ತಿಳಿಸಿದರು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss