ಅವ್ರ ವಿಕೆಟ್ ಸಿಕ್ಕಿದ್ರೆ ಏನಾದ್ರು ಮಾಡ್ಬಹುದಿತ್ತು: ಇಶಾನ್ ಕಿಶನ್ ಹೇಳಿದ್ದು ಯಾರ ಬಗ್ಗೆ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ 2026ರ ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಸೋಲು ಅನುಭವಿಸಿದ ಬಳಿಕ ತಂಡದ ಹಂಗಾಮಿ ನಾಯಕ ಇಶಾನ್ ಕಿಶನ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆದ ಈ ಪಂದ್ಯದಲ್ಲಿ ಆರಂಭಿಕ ವಿಕೆಟ್‌ಗಳನ್ನು ಬೇಗ ಕಳೆದುಕೊಂಡದ್ದು ಪ್ರಮುಖ ಕಾರಣ ಎಂದು ತಿಳಿಸಿದ್ದಾರೆ. ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ ತಂಡ 20 ಓವರ್‌ಗಳಲ್ಲಿ 201 ರನ್ ಗಳಿಸಿದರೂ, ಆರಂಭದ ಕುಸಿತ ತಂಡದ ಮೇಲೆ ಒತ್ತಡ ತಂದಿತು. ಮೊದಲ ಕೆಲವು ಓವರ್‌ಗಳಲ್ಲಿ ವಿಕೆಟ್ … Continue reading ಅವ್ರ ವಿಕೆಟ್ ಸಿಕ್ಕಿದ್ರೆ ಏನಾದ್ರು ಮಾಡ್ಬಹುದಿತ್ತು: ಇಶಾನ್ ಕಿಶನ್ ಹೇಳಿದ್ದು ಯಾರ ಬಗ್ಗೆ?