ಬೆಂಗಳೂರು ಕರಗಕ್ಕೆ ಕ್ಷಣಗಣನೆ, ಆನ್‌ಲೈನ್‌ನಲ್ಲಿ ನಡೀತೀರೋ ಸ್ಕ್ಯಾಮ್ ಬಗ್ಗೆ ಗಮನ ಇರಲಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜಧಾನಿ ಬೆಂಗಳೂರಿನ ಐತಿಹಾಸಿಕ ಕರಗಕ್ಕೆ ಕೌಂಟ್‌ಡೌನ್ ಆರಂಭವಾಗಿದೆ. ಇಂದು (ಮಾರ್ಚ್ 31) ತಡರಾತ್ರಿ ಸುಮಾರು 2 ಗಂಟೆ ಸುಮಾರಿಗೆ ಸಂಪಂಗಿರಾಮನಗರದ ಸಂಪಂಗಿಕೆರೆ ಅಂಗಳದಲ್ಲಿರುವ ಶಕ್ತಿಪೀಠದಲ್ಲಿ ಹಸಿಕರಗ ನಡೆಯಲಿದೆ. ಬಳಿಕ ಏಪ್ರಿಲ್ 1ರ ಚೈತ್ರ ಪೂರ್ಣಿಮೆಯಂದು ಮಧ್ಯರಾತ್ರಿ ಪೇಟೆ ಕರಗ ನಡೆಯಲಿದ್ದು, ಭಕ್ತರಿಗೆ ದರುಶನ ದೊರೆಯಲಿದೆ. ಈ ಬಾರಿಯ ಕರಗದಲ್ಲಿ ಬರೋಬ್ಬರಿ 10 ರಿಂದ 15 ಲಕ್ಷ ಭಕ್ತರು ಭಾಗವಹಿಸುವ ಸಾಧ್ಯತೆ ಇದೆ. ಈ ಬೆನ್ನಲ್ಲೆ ಆನ್‌ಲೈನ್‌ನಲ್ಲಿ ಕರಗದ ಹೆಸರಿನಲ್ಲಿ ಹಣ ಪೀಕುವ ಕೆಲಸ … Continue reading ಬೆಂಗಳೂರು ಕರಗಕ್ಕೆ ಕ್ಷಣಗಣನೆ, ಆನ್‌ಲೈನ್‌ನಲ್ಲಿ ನಡೀತೀರೋ ಸ್ಕ್ಯಾಮ್ ಬಗ್ಗೆ ಗಮನ ಇರಲಿ
Copy and paste this URL into your WordPress site to embed
Copy and paste this code into your site to embed