ಸ್ಕೈರೂಟ್‌ನ ‘ಮಿಷನ್ ಆಗಮನ’ ಕ್ಕೆ ಕೌಂಟ್ ಡೌನ್: ‘ವಿಕ್ರಮ್’ಗೆ ಪ್ರಧಾನಿ ಮೋದಿ ಅಭಿನಂದನೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರಕ್ಕೆ ಐತಿಹಾಸಿಕ ಕ್ಷಣ ಸಾಕ್ಷಿಯಾಗಿದೆ. ಹೈದರಾಬಾದ್ ಮೂಲದ ಸ್ಕೈರೂಟ್ ಏರೋಸ್ಪೇಸ್ ಅಭಿವೃದ್ಧಿಪಡಿಸಿದ ದೇಶದ ಮೊದಲ ಖಾಸಗಿ ಕಕ್ಷಾ ಉಡಾವಣಾ ರಾಕೆಟ್ ‘ವಿಕ್ರಮ್-1’ ಅನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾಗಲು ತಯಾರಾಗುತ್ತಿದೆ. ‘ಮಿಷನ್ ಆಗಮನ’ ಹೆಸರಿನ ಈ ಉಡಾವಣೆಯು ಭಾರತದ ಖಾಸಗಿ ಬಾಹ್ಯಾಕಾಶ ಉದ್ಯಮಕ್ಕೆ ಹೊಸ ದಿಕ್ಕು ತೋರಿಸುವ ಮಹತ್ವದ ಹೆಜ್ಜೆಯಾಗಿದೆ. ಉಪಗ್ರಹಗಳನ್ನು ತ್ವರಿತವಾಗಿ ಮತ್ತು ಬೇಡಿಕೆಗೆ ಅನುಗುಣವಾಗಿ ಕಕ್ಷೆಗೆ ಕೊಂಡೊಯ್ಯುವ ಸಾಮರ್ಥ್ಯವನ್ನು ಈ ರಾಕೆಟ್ … Continue reading ಸ್ಕೈರೂಟ್‌ನ ‘ಮಿಷನ್ ಆಗಮನ’ ಕ್ಕೆ ಕೌಂಟ್ ಡೌನ್: ‘ವಿಕ್ರಮ್’ಗೆ ಪ್ರಧಾನಿ ಮೋದಿ ಅಭಿನಂದನೆ
Copy and paste this URL into your WordPress site to embed
Copy and paste this code into your site to embed