ಸಿಎಂ ಕುರ್ಚಿಗೆ ಕೌಂಟ್‌ಡೌನ್? ಇಂದು ಮೌನ ಮುರಿಯಲಿರುವ ಸಿದ್ದರಾಮಯ್ಯ: ‘ಸಿಗ್ನೇಚರ್ ರಾಜಕೀಯ’ಕ್ಕೆ ಮುಂದಾದ ಆಪ್ತರು
ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆಯ ಬಿರುಗಾಳಿ ಎದ್ದಿದೆ. ದೆಹಲಿ ಪ್ರವಾಸ ಮುಗಿಸಿ ಬಂದಿರುವ ಸಿಎಂ ಸಿದ್ದರಾಮಯ್ಯ ಇಂದು ತಮ್ಮ ಸಂಪುಟ ಸಹೋದ್ಯೋಗಿಗಳೊಂದಿಗೆ ಬ್ರೇಕ್‌ಫಾಸ್ಟ್ ಮೀಟಿಂಗ್ ನಡೆಸಲಿದ್ದು, ಮಧ್ಯಾಹ್ನ ರಾಜ್ಯಪಾಲರನ್ನು ಭೇಟಿ ಮಾಡಲು ಸಮಯ ಕೇಳಿದ್ದಾರೆ. ಇದರ ನಡುವೆ ಡಿ.ಕೆ. ಶಿವಕುಮಾರ್ ಸಿಎಂ ಆದಲ್ಲಿ ತಮ್ಮ ರಾಜಕೀಯ ಭವಿಷ್ಯ ಬದಲಾಗಬಹುದು ಎಂಬ ಆತಂಕದಲ್ಲಿರುವ ಆಪ್ತ ಸಚಿವರು ಸಿದ್ದರಾಮಯ್ಯ ಪರವಾಗಿ ಶಾಸಕರ ಸಹಿ ಸಂಗ್ರಹಕ್ಕೆ ಮುಂದಾಗಿದ್ದಾರೆ. ಹೈಕಮಾಂಡ್ ಮಾತಿಗೆ ಗೌರವ: ಸಿದ್ದರಾಮಯ್ಯರನ್ನು ಭೇಟಿಯಾದ ಮಾಜಿ ಸಚಿವ … Continue reading ಸಿಎಂ ಕುರ್ಚಿಗೆ ಕೌಂಟ್‌ಡೌನ್? ಇಂದು ಮೌನ ಮುರಿಯಲಿರುವ ಸಿದ್ದರಾಮಯ್ಯ: ‘ಸಿಗ್ನೇಚರ್ ರಾಜಕೀಯ’ಕ್ಕೆ ಮುಂದಾದ ಆಪ್ತರು
Copy and paste this URL into your WordPress site to embed
Copy and paste this code into your site to embed