‘ಕೌನ್ ಬನೇಗಾ ಕರೋಡ್‌ಪತಿ’ ಹೊಸ ಸೀಸನ್‌ಗೆ ಕೌಂಟ್‌ಡೌನ್! ಏನೆಲ್ಲ ಬದಲಾಗಿದೆ?
ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತದ ಜನಪ್ರಿಯ ಕ್ವಿಜ್ ರಿಯಾಲಿಟಿ ಶೋ ‘ಕೌನ್ ಬನೇಗಾ ಕರೋಡ್‌ಪತಿ’ (KBC) ತನ್ನ 18ನೇ ಸೀಸನ್‌ನೊಂದಿಗೆ ಮತ್ತೆ ವೀಕ್ಷಕರ ಮುಂದೆ ಬರಲು ಸಜ್ಜಾಗಿದೆ. ಹೊಸ ಸೀಸನ್‌ಗಾಗಿ ಬಿಡುಗಡೆಯಾದ ಪ್ರೋಮೊ ಈಗಾಗಲೇ ಕುತೂಹಲ ಮೂಡಿಸಿದ್ದು, ಈ ಬಾರಿಯ ಆಟದಲ್ಲಿ ಕೆಲವು ಹೊಸ ಬದಲಾವಣೆಗಳನ್ನು ಪರಿಚಯಿಸಲಾಗಿದೆ. ಮತ್ತೆ ಅಮಿತಾಬ್ ನಿರೂಪಣೆ ಹಿಂದಿನ ಸೀಸನ್‌ಗಳಂತೆ ಈ ಬಾರಿಯೂ ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಅವರೇ ಕಾರ್ಯಕ್ರಮದ ನಿರೂಪಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ: ಆಟದಲ್ಲಿ ಹೊಸ ಟ್ವಿಸ್ಟ್ … Continue reading ‘ಕೌನ್ ಬನೇಗಾ ಕರೋಡ್‌ಪತಿ’ ಹೊಸ ಸೀಸನ್‌ಗೆ ಕೌಂಟ್‌ಡೌನ್! ಏನೆಲ್ಲ ಬದಲಾಗಿದೆ?
Copy and paste this URL into your WordPress site to embed
Copy and paste this code into your site to embed