‘ಟಾಕ್ಸಿಕ್’ ಟ್ರೈಲರ್‌ ರಿಲೀಸ್ ಗೆ ಕೌಂಟ್ ಡೌನ್ ಶುರು: ಬೆಂಗಳೂರಿಗೆ ಬಂದಿಳಿದ ಸ್ಟಾರ್ ನಟ-ನಟಿಯರು!

ಹೊಸದಿಗಂತ ಡಿಜಿಟಲ್ ಡೆಸ್ಕ್: ಯಶ್ ಅಭಿಮಾನಿಗಳು ಇಷ್ಟು ದಿನ ಕಾದಿದ್ದ ಆ ಕ್ಷಣಕ್ಕೆ ಇನ್ನೇನು ಕೆಲವೇ ಗಂಟೆಗಳು ಬಾಕಿ! ‘ಟಾಕ್ಸಿಕ್’ ಟ್ರೈಲರ್ ಹೇಗಿರಲಿದೆ? ಯಶ್ ಯಾವ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ? ಸಿನಿಮಾದ ಕಥೆಯ ಬಗ್ಗೆ ಏನಾದರೂ ಸುಳಿವು ಸಿಗುತ್ತಾ? ಹೀಗೆ ಹಲವು ಪ್ರಶ್ನೆಗಳು ಅಭಿಮಾನಿಗಳ ತಲೆಯಲ್ಲಿ ಓಡಾಡುತ್ತಿವೆ. ಇದರ ನಡುವೆಯೇ ಟ್ರೈಲರ್ ಬಿಡುಗಡೆಗೆ ಸಕಲ ಸಿದ್ಧತೆ ನಡೆದಿದ್ದು, ‘ಟಾಕ್ಸಿಕ್’ ತಂಡದ ಪ್ರಮುಖ ಸ್ಟಾರ್‌ಗಳು ಕೂಡ ಬೆಂಗಳೂರಿಗೆ ಆಗಮಿಸಿದ್ದಾರೆ. ಹೀಗಾಗಿ ಇಂದಿನ ಟ್ರೈಲರ್ ಲಾಂಚ್ ಕಾರ್ಯಕ್ರಮದ ಮೇಲೆ ಎಲ್ಲರ ಕಣ್ಣು … Continue reading ‘ಟಾಕ್ಸಿಕ್’ ಟ್ರೈಲರ್‌ ರಿಲೀಸ್ ಗೆ ಕೌಂಟ್ ಡೌನ್ ಶುರು: ಬೆಂಗಳೂರಿಗೆ ಬಂದಿಳಿದ ಸ್ಟಾರ್ ನಟ-ನಟಿಯರು!