ಹಾರಂಗಿ ಹಿನ್ನೀರಿನಲ್ಲಿ ಬೋಟ್ ಮಗುಚಿ ದಂಪತಿ ಸಾ*ವು: ಮಕ್ಕಳಿಬ್ಬರ ರಕ್ಷಣೆ

ಹೊಸದಿಗಂತ ವರದಿ ಕುಶಾಲನಗರ: ಹಾರಂಗಿ ಹಿನ್ನೀರಿನಲ್ಲಿ ವಾಟರ್ ಸ್ಪೋರ್ಟ್ಸ್ ಬೋಟ್ ಮಗುಚಿ ದಂಪತಿ ಸಾವಿಗೀಡಾಗಿರುವ ದಾರುಣ ಘಟನೆ ಶುಕ್ರವಾರ ನಡೆದಿದೆ. ಮೃತರನ್ನು ಗುಜರಾತ್’ನ ಸೂರತ್ ಮೂಲದ ಧರ್ಮೇಶ್((50) ಹಾಗೂ ನಿಮ್ಮಿ (48) ಎಂದು ಗುರುತಿಸಲಾಗಿದ್ದು, ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ. 21 ಹಾಗೂ 24 ವರ್ಷದ ಇಬ್ಬರು ಮಕ್ಕಳನ್ನು ರಕ್ಷಿಸಲಾಗಿದೆ. ಹಾರಂಗಿ ಅಣೆಕಟ್ಟೆ ಸಮೀಪದ ಆನೆ ಶಿಬಿರದ ಬಳಿಯ ಖಾಸಗಿ ಅಡ್ವೆಂಚರ್ ವಾಟರ್ ಸ್ಪೋರ್ಟ್ಸ್‌ನ ‘ಸ್ಪೋರ್ಟ್ಸ್ ಬೋಟ್’ನಲ್ಲಿ ಇಬ್ಬರು ಮಕ್ಕಳೊಂದಿಗೆ ದಂಪತಿ ಬೋಟಿಂಗ್‌ಗೆ ತೆರಳಿದ್ದರೆನ್ನಲಾಗಿದ್ದು, ಬೋಟ್ ತಿರುವು ಪಡೆಯುವ … Continue reading ಹಾರಂಗಿ ಹಿನ್ನೀರಿನಲ್ಲಿ ಬೋಟ್ ಮಗುಚಿ ದಂಪತಿ ಸಾ*ವು: ಮಕ್ಕಳಿಬ್ಬರ ರಕ್ಷಣೆ