‘ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯ್ತು’: ಕೌನ್ಸೆಲಿಂಗ್ ಗೆ ಬಂದು ಮಕ್ಕಳನ್ನೇ ಬಿಟ್ಟು ಹೋದ ದಂಪತಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕರೀಮ್ ನಗರದಲ್ಲಿ ಪ್ರೇಮ ವಿವಾಹವೊಂದು ಈಗ ಭೀಕರ ಕೌಟುಂಬಿಕ ಕಲಹವಾಗಿ ಮಾರ್ಪಟಿದ್ದು, ಗಂಡ ಹೆಂಡತಿಯರ ಜಗಳ ಮಕ್ಕಳನ್ನು ಅನಾಥವಾಗಿದೆ. ರವಿ ಕುಮಾರ್ ಮತ್ತು ಲಲಿತಾ ದಂಪತಿ ತಮ್ಮ ಸಂಬಂಧದ ಸಮಸ್ಯೆ ಪರಿಹರಿಸಲು ಲೋವರ್ ಮನೇರ್ ಡ್ಯಾಮ್ ಪೊಲೀಸ್ ಠಾಣೆಗೆ ಬಂದಿದ್ದರು. ಆದರೆ ಕೌನ್ಸೆಲಿಂಗ್ ವೇಳೆ ಚರ್ಚೆ ತೀವ್ರಗೊಂಡಾಗ ಲಲಿತಾ ತಮ್ಮ ಮಂಗಳಸೂತ್ರ ಹಾಗೂ ಕಾಲುಂಗುರವನ್ನು ತೆಗೆದು “ಈ ಸಂಸಾರವೂ ಬೇಡ, ಮಕ್ಕಳೂ ಬೇಡ” ಎಂದು ಹೇಳಿ ಠಾಣೆಯಿಂದ ಹೊರನಡೆದರು. ಕ್ಷಣದಲ್ಲೇ ಪತಿ ರವಿ … Continue reading ‘ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯ್ತು’: ಕೌನ್ಸೆಲಿಂಗ್ ಗೆ ಬಂದು ಮಕ್ಕಳನ್ನೇ ಬಿಟ್ಟು ಹೋದ ದಂಪತಿ