Friday, March 5, 2021

Latest Posts

ಗೋವಿಗೆ ಡಿಕ್ಕಿ ಹೊಡೆದ ವಾಹನ: ತಕ್ಷಣವೇ ಚಿಕಿತ್ಸೆಗೆ ಗೋ ಶಾಲೆಗೆ ದಾಖಲು

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಇಂದು ಬೆಳಿಗ್ಗೆ ಪಣಂಬೂರು ಬೀಚ್ ಕ್ರಾಸ್ ಬಳಿ ಗೋವು ಒಂದಕ್ಕೆ ವಾಹನ ಡಿಕ್ಕಿ ಆದ ಕಾರಣ ಅದನ್ನು ತುರ್ತಾಗಿ ಗೋ ಶಾಲೆಗೆ ಹೆಚ್ಚಿನ ಚಿಕಿತ್ಸೆಗೆ ರಾವನಿಸಲಾಯಿತ್ತು. ಈ ಸಂದರ್ಭ ಪಣಂಬೂರು ಟ್ರಾನ್ಸ್ ಪೋರ್ಟ್ ಮತ್ತು ನವ ಮಂಗಳೂರು ಪೋರ್ಟ್ ನ ಒಂದಷ್ಟು ಮಂದಿ ಉತ್ತಮ ರೀತಿಯಲ್ಲಿ ಸಹಕಾರಿಸಿದರು. ಈ ಸಂದರ್ಭ ಹಿಂದು ಜಾಗರಣ ವೇದಿಕೆ ಸುರತ್ಕಲ್, ವಿಶ್ವ ಹಿಂದು ಪರಿಷತ್ ಬಜರಂಗದಳ ವಿಶೇಷವಾದ ಮುತ್ತುವರ್ಜಿಯನ್ನು ವಹಿಸಿಕೊಂಡಿತ್ತು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss