ಟೀಮ್ ಇಂಡಿಯಾ ಕ್ರಿಕೆಟರ್ ದಾಂಪತ್ಯದಲ್ಲಿ ಬಿರುಕು: ಪತ್ನಿಗೆ ಡಿವೋರ್ಸ್ ನೀಡಿದ ಸ್ಪಿನ್ನರ್ ರಾಹುಲ್ ಚಹರ್!
ಹೊಸ ದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ಕ್ರಿಕೆಟಿಗ ಸ್ಪಿನ್ನರ್ ರಾಹುಲ್ ಚಹರ್ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಪತ್ನಿ ಇಶಾನಿ ಜೋಹರ್ ಗೆ ವಿಚ್ಛೇದನ ಘೋಷಿಸಿದ್ದಾರೆ. ಈ ಕುರಿತು ಚಾಹರ್ ಸ್ವತಃ ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. 26ನೇ ವಯಸ್ಸಿನ ರಾಹುಲ್ ಚಹರ್ 2022 ರಲ್ಲಿ ಇಶಾನಿ ಜೋಹರ್ ಅವರನ್ನು ವಿವಾಹವಾಗಿದ್ದರು. ‘ನಾನು ನನ್ನನ್ನು, ನನ್ನ ಮೌಲ್ಯವನ್ನು ಅಥವಾ ನಾನು ನಿಜವಾಗಿಯೂ ಬಯಸಿದ ಜೀವನವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವ ಮೊದಲೇ ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗಿದ್ದೆ. ನಂತರದ ವರ್ಷಗಳು ನಾನು … Continue reading ಟೀಮ್ ಇಂಡಿಯಾ ಕ್ರಿಕೆಟರ್ ದಾಂಪತ್ಯದಲ್ಲಿ ಬಿರುಕು: ಪತ್ನಿಗೆ ಡಿವೋರ್ಸ್ ನೀಡಿದ ಸ್ಪಿನ್ನರ್ ರಾಹುಲ್ ಚಹರ್!
Copy and paste this URL into your WordPress site to embed
Copy and paste this code into your site to embed