Wednesday, June 29, 2022

Latest Posts

ಲಟಿಕೆ ತೆಗೆಯುತ್ತಲೇ ಇದ್ದರೆ ಮೂಳೆ ಸಂಬಂಧಿ ಕಾಯಿಲೆಗಳು ಬರುತ್ತವಾ?

ಸುಮ್ಮನೆ ಕೂತು ಬೋರಾದ್ರೆ ಮಾಡೋ ಮೊದಲನೆ ಕೆಲಸ ಲಟಿಕೆ ತೆಗೆಯೋದು. ಆಗಾಗ ಇದರ ಸೌಂಡ್ ಕೇಳದಿದ್ರೆ ಸಮಾಧಾನ ಆಗೋದಿಲ್ಲ. ನಮ್ಮದಷ್ಟೆ ಅಲ್ಲ ಪಕ್ಕದವರ ಕೈ ಬೆರಳ ಲಟಿಕೆ ಕೂಡ ತೆಗೆದುಬಿಡುತ್ತೇವೆ. ಆದರೆ ಹೀಗೆ ಮಾಡಿದರೆ ಆರ್ಥರೈಟಿಸ್ ಅಥವಾ ಮೂಳೆಗಳಿಗೆ ಸಂಬಂಧಿಸಿದ ಕಾಯಿಲೆ ಬರುತ್ತದಾ?

ಇದು ನಿಜವಲ್ಲ, ಈ ಸೌಂಡ್ ಬರೋದಕ್ಕೆ ಕಾರಣ ಮೂಳೆಗಳ ಮಧ್ಯೆ ಇರುವ ಸಿನೋವಿಯಲ್ ಫ್ಲೂಯಿಡ್. ಇದರ ಮಧ್ಯೆಯ ಬಬಲ್ ಪಾಪ್ ಆದಾಗ ಆ ರೀತಿ ಶಬ್ದ ಬರುತ್ತದೆ. ಅಲ್ಲದೆ ಹಿಂದಿನ ಕಾಲದಲ್ಲಿ ಲಟಿಕೆ ತೆಗೆಯುವುದು ಒಂದು ರೀತಿ ಶಾಪ ಹಾಕಿದಂತೆ. ಹಾಗಾಗಿ ದೊಡ್ಡವರು ಆ ರೀತಿ ಮಾಡಬೇಡಿ ಎಂದು ಹೇಳುತ್ತಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss