Snacks Series 4 | ಕ್ರೀಮಿ & ಟೇಸ್ಟಿ ಅಫ್ಘಾನಿ ಮೊಮೊಸ್ ಮಾಡೋದು ತುಂಬಾನೇ ಸುಲಭ!

ಸಾಮಾನ್ಯ ಮೊಮೊಸ್ ಗಿಂತ ಅಫ್ಘಾನಿ ಮೊಮೊಸ್ ರುಚಿ ಸಂಪೂರ್ಣ ವಿಭಿನ್ನ. ಹೊರಗೆ ಸಾಫ್ಟ್ ಸ್ಟೀಮ್ ಲೇರ್, ಒಳಗೆ ಕ್ರೀಮಿ ಫಿಲ್ಲಿಂಗ್‌ ಇದೇ ಇದರ ವಿಶೇಷತೆ. ಬೀದಿ ಆಹಾರ ಪ್ರಿಯರಿಗೂ, ಮನೆಯಲ್ಲೇ ಹೊಸ ಹೊಸ ಪ್ರಯೋಗ ಮಾಡುವವರಿಗೆ ಇದು ಸೂಪರ್ ಆಯ್ಕೆ. ಬೇಕಾಗುವ ಪದಾರ್ಥಗಳು ಮೈದಾ – 2 ಕಪ್ಉಪ್ಪು – ರುಚಿಗೆನೀರು – ಅಗತ್ಯಷ್ಟುತರಕಾರಿ ಮಿಶ್ರಣ – 1 ಕಪ್ಈರುಳ್ಳಿ – 1 (ಸಣ್ಣ ಚೂರಾಗಿ)ಬೆಳ್ಳುಳ್ಳಿ – 1 ಟೀಸ್ಪೂನ್ (ಪೇಸ್ಟ್)ಮೆಣಸು ಪುಡಿ – ಅರ್ಧ ಟೀಸ್ಪೂನ್ಉಪ್ಪು … Continue reading Snacks Series 4 | ಕ್ರೀಮಿ & ಟೇಸ್ಟಿ ಅಫ್ಘಾನಿ ಮೊಮೊಸ್ ಮಾಡೋದು ತುಂಬಾನೇ ಸುಲಭ!