T20 World Cup | ಕ್ರಿಕೆಟ್ ಪ್ರೇಮಿಗಳ ನೆಚ್ಚಿನ ಟಿ20 ʻವಿಶ್ವಕಪ್ ಹಬ್ಬʼ ಇಂದಿನಿಂದ ಆರಂಭ
ಹೊಸದಿಗಂತ ಡಿಜಿಟಲ್ ಡೆಸ್ಕ್: ಕ್ರಿಕೆಟ್ ಪ್ರೇಮಿಗಳ ನೆಚ್ಚಿನ ಟಿ20 ವಿಶ್ವಕಪ್ ಹಬ್ಬ ಇಂದಿನಿಂದ ಆರಂಭವಾಗಲಿದೆ. ಭಾರತದ ಐದು ಹಾಗೂ ಶ್ರೀಲಂಕದ ಮೂರು ನಗರಗಳ ಆತಿಥ್ಯದಲ್ಲಿ ಮ್ಯಾಚ್ ನಡೆಯಲಿದೆ. ವಿಶ್ವಕಪ್‌ಗಾಗಿ ಒಟ್ಟಾರೆ 20 ತಂಡಗಳು ಸೆಣಸಾಡಲಿವೆ. ಈ ಬಾರಿ ಐಸಿಸಿ ಟಿ20 ವಿಶ್ವಕಪ್ 20 ವರ್ಷದ ಗ್ರ್ಯಾಂಡ್ ಸೆಲೆಬ್ರೇಷನ್‌ನಲ್ಲಿ ಇದೆ. ಪ್ರತೀ ಎರಡು ವರ್ಷಕ್ಕೊಮ್ಮೆ ಈ ಟೂರ್ನಿ ನಡೆಯಲಿದೆ. ಈ ಬಾರಿಯ ಟೂರ್ನಿಯಲ್ಲಿ 20 ತಂಡಗಳಿವೆ, ಇವುಗಳನ್ನು ನಾಲ್ಕು ಗುಂಪಾಗಿ ವಿಂಗಡಿಸಲಾಗಿದೆ. ಭಾರತ ಟಿ20 ವಿಶ್ವಕಪ್‌ಗೆ 3ನೇ ಬಾರಿ … Continue reading T20 World Cup | ಕ್ರಿಕೆಟ್ ಪ್ರೇಮಿಗಳ ನೆಚ್ಚಿನ ಟಿ20 ʻವಿಶ್ವಕಪ್ ಹಬ್ಬʼ ಇಂದಿನಿಂದ ಆರಂಭ
Copy and paste this URL into your WordPress site to embed
Copy and paste this code into your site to embed