3 ವರ್ಷಗಳಿಂದ ಹುಡುಕಿದ್ರೂ ಸಿಗಲಿಲ್ಲ ಮನೆ ಕಟ್ಟೋಕೆ ಜಾಗ: ಕೊನೆಗೆ ಸಿಎಂ ಮೊರೆ ಹೋದ ಕ್ರಿಕೆಟಿಗ
ಹೊಸದಿಗಂತ ಡಿಜಿಟಲ್ ಡೆಸ್ಕ್: ಕ್ರಿಕೆಟ್ ಮೈದಾನದಲ್ಲಿ ಎಷ್ಟೇ ದೊಡ್ಡ ಸಾಧನೆ ಮಾಡಿದ್ದರೂ, ಸ್ವಂತ ಊರಿನಲ್ಲಿ ಒಂದು ಮನೆ ಕಟ್ಟಿಕೊಳ್ಳುವ ಆಸೆ ಮಾತ್ರ ಈಡೇರಿರಲಿಲ್ಲ. ಇದೇ ಕಾರಣಕ್ಕೆ ಟೀಂ ಇಂಡಿಯಾ ಸ್ಟಾರ್ ರಿಷಭ್ ಪಂತ್ ಇದೀಗ ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ಸಹಾಯ ಕೇಳಿದ್ದಾರೆ. ಬರೋಬ್ಬರಿ ಮೂರು ವರ್ಷಗಳಿಂದ ಮನೆ ನಿರ್ಮಾಣಕ್ಕಾಗಿ ಸೂಕ್ತ ಜಾಗ ಹುಡುಕುತ್ತಿದ್ದರೂ ಭೂಮಿ ಸಿಗದಿರುವುದೇ ಇದಕ್ಕೆ ಕಾರಣ. ತವರು ನೆಲಕ್ಕೆ ಮರಳಲು ಪಂತ್ ಪ್ಲ್ಯಾನ್ ಪ್ರಸ್ತುತ ಭಾರತ ತಂಡದೊಂದಿಗೆ ಶ್ರೀಲಂಕಾ ಪ್ರವಾಸದಲ್ಲಿರುವ … Continue reading 3 ವರ್ಷಗಳಿಂದ ಹುಡುಕಿದ್ರೂ ಸಿಗಲಿಲ್ಲ ಮನೆ ಕಟ್ಟೋಕೆ ಜಾಗ: ಕೊನೆಗೆ ಸಿಎಂ ಮೊರೆ ಹೋದ ಕ್ರಿಕೆಟಿಗ
Copy and paste this URL into your WordPress site to embed
Copy and paste this code into your site to embed