ಸಾಮಾಗ್ರಿಗಳು
ಕಡ್ಲೆಹಿಟ್ಟು
ಉಪ್ಪು
ಖಾರದಪುಡಿ
ಹಾಗಲಕಾಯಿ
ಕಾರ್ನ್‌ಫ್ಲೋರ್
ಎಣ್ಣೆ
ಮಾಡುವ ವಿಧಾನ ಮೊದಲು ಹಾಗಲಕಾಯಿ ಹೆಚ್ಚಿಕೊಳ್ಳಿ, ನಂತರ ಮತ್ತೊಮ್ಮೆ ವಾಶ್ ಮಾಡಿ ಬಟ್ಟೆಯಲ್ಲಿ ಚೆನ್ನಾಗಿ ಒತ್ತಿ ನೀರು ಹೋಗಿಸಿ
ನಂತರ ಕಡ್ಲೆಹಿಟ್ಟು, ಕಾರ್ನ್‌ಫ್ಲೋರ್, ಉಪ್ಪು ಹಾಗೂ ಖಾರದಪುಡಿ ಹಾಕಿ ಹಾಗಲಕಾಯಿ ಮಿಕ್ಸ್ ಮಾಡಿ
ಕಾದ ಎಣ್ಣೆಗೆ ಹಾಕಿ ಕರಿದರೆ ಚಿಪ್ಸ್ ರೆಡಿ