spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, December 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮನೆಯಲ್ಲೇ ಮಾಡಿತಿನ್ನಿ crispy corn, ಇದಕ್ಕೆ ಮ್ಯಾಚ್ ಆಗೋ ಬೇರೆ ರುಚಿ ಇಲ್ಲ!

- Advertisement -Nitte

ಮಳೆಗಾಲಕ್ಕೆ ಹೊರಗಿನ ತಿಂಡಿ ತಿನ್ನೋ ಮನಸಾಗುತ್ತದೆ. ಆದರೆ ಇನ್ನೂ ಕೊರೋನಾ ಸಂಪೂರ್ಣವಾಗಿ ಹೋಗಿಲ್ಲದ ಕಾರಣ ಮನೆಯಲ್ಲಿಯೇ ಮಾಡಿಕೊಂಡು ತಿನ್ನಬಹುದು. ಮನೆಯಲ್ಲಿ ಕ್ರಿಸ್ಪಿ ಕಾರ್ನ್ ಮಾಡೋದು ಹೇಗೆ ಇಲ್ಲಿದೆ ರೆಸಿಪಿ…

ಬೇಕಾಗಿರುವ ಸಾಮಾಗ್ರಿ
ಜೋಳ
ಕಾರ್ನ್ ಫ್ಲೋರ್
ಹಸಿಮೆಣಸು
ಖಾರದ ಪುಡಿ
ಉಪ್ಪು
ಶುಂಠಿ-ಬೆಳ್ಳುಳ್ಳಿ ಪೇಸ್ಟ್
ಗರಂ ಮಸಾಲಾ

Crispy Corn recipe | Steffi's Recipesಮಾಡುವ ವಿಧಾನ
ಮೊದಲು ಬಟ್ಟಲಿಗೆ ಕಾರ್ನ್ ಹಾಕಿ.
ಅದಕ್ಕೆ ಕಾರ್ನ್‌ಫ್ಲೋರ್ ಹಾಕಿ, ನಂತರ ಹಸಿಮೆಣಸು,ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಖಾರದಪುಡಿ,ಉಪ್ಪು,ಗರಂ ಮಸಾಲಾ ಹಾಕಿ.
ನೀರು ಹಾಕಿ ಮಿಕ್ಸ್ ಮಾಡಿ
ನಂತರ ಎಣ್ಣೆಗೆ ಹಾಕಿ ಕರಿದರೆ ಕ್ರಿಸ್ಪಿ ಕಾರ್ನ್ ರೆಡಿ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss