CRISPY| ಕೇವಲ 15 ನಿಮಿಷಗಳಲ್ಲಿ ಮಾಡಿ ಗರಿಗರಿಯಾದ ಕ್ರಿಸ್ಪಿ ಕಾರ್ನ್: ಸಂಜೆಯ ಸ್ನ್ಯಾಕ್ಸ್‌ಗೆ ಬೆಸ್ಟ್!

ರೆಸ್ಟೋರೆಂಟ್‌ ಶೈಲಿಯ ‘ಕ್ರಿಸ್ಪಿ ಕಾರ್ನ್ ಫ್ರೈ’ ಎಂದರೆ ಮಕ್ಕಳಿಂದ ದೊಡ್ಡವರವರೆಗೆ ಎಲ್ಲರಿಗೂ ಅಚ್ಚುಮೆಚ್ಚು. ಮಳೆಗಾಲದ ಸಂಜೆ ಅಥವಾ ಟೀ ಟೈಮ್‌ಗೆ ಬಿಸಿಬಿಸಿಯಾಗಿ, ಗರಿಗರಿಯಾಗಿ ತಿನ್ನಲು ಇದು ಅತ್ಯುತ್ತಮವಾದ ಸ್ನ್ಯಾಕ್ಸ್ ಆಗಿದೆ.   ಬೇಕಾಗುವ ಸಾಮಗ್ರಿಗಳು: ಸ್ವೀಟ್ ಕಾರ್ನ್ (ಸಿಹಿ ಜೋಳ) ಕಾರ್ನ್ ಫ್ಲೋರ್ ಅಕ್ಕಿ ಹಿಟ್ಟು ಮೈದಾ ಹಿಟ್ಟು ಕಾಶ್ಮೀರಿ ಕೆಂಪು ಮೆಣಸಿನಕಾಯಿ ಪುಡಿ ಕಾಳುಮೆಣಸಿನ ಪುಡಿ ಚಾಟ್ ಮಸಾಲ ನಿಂಬೆ ರಸ ಕೊತ್ತಂಬರಿ ಸೊಪ್ಪು ಮತ್ತು ಈರುಳ್ಳಿ ಉಪ್ಪು ಮತ್ತು ಎಣ್ಣೆ ಮಾಡವ ವಿಧಾನ: ಮೊದಲು … Continue reading CRISPY| ಕೇವಲ 15 ನಿಮಿಷಗಳಲ್ಲಿ ಮಾಡಿ ಗರಿಗರಿಯಾದ ಕ್ರಿಸ್ಪಿ ಕಾರ್ನ್: ಸಂಜೆಯ ಸ್ನ್ಯಾಕ್ಸ್‌ಗೆ ಬೆಸ್ಟ್!