Tuesday, July 5, 2022

Latest Posts

ಕ್ರಿಸ್ಟಲ್ ಕ್ಲಿಯರ್: ನಟಿ ಶ್ರದ್ಧಾ ಆರ್ಯ ಉಟ್ಟ ಸೀರೆ ಬೆಲೆ ಎಷ್ಟು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಿಂದಿ ಕಿರುತೆರೆ ಹಾಗೂ ಬೆಳ್ಳೆತೆರೆ ನಟಿ ಶ್ರದ್ಧಾ ಆರ್ಯ ಈಗ ವೈವಾಹಿಕ ಜೀವಕ್ಕೆ ಕಾಲಿಟ್ಟಿದ್ದಾರೆ.
ಕಮಾಂಡರ್ ರಾಹುಲ್ ಶರ್ಮಾ ನಾಗಲ್ ಅವರ ಜತೆ ಹಸೆಮಣೆ ಏರಿದ್ದಾರೆ. ನ.17ರಂದು ಅದ್ಧೂರಿಯಾಗಿ ಆರತಕ್ಷತೆ ಕಾರ್ಯಕ್ರಮವೂ ಜರುಗಿತು.
ಈ ವೇಳೆ ನಟಿ ಶ್ರದ್ಧಾ ತೊಟ್ಟಿದ್ದ ಸೀರೆಯ ಬೆಲೆ ಕುರಿತು ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ. ಗ್ರೇ ಹಾಗೂ ನೀಲಿ ಬಣ್ಣದ ಕಾಕ್ ಟೇಲ್ ಸೀರೆ ಉಟ್ಟಿದ್ದ ಶ್ರದ್ಧಾ ಕ್ಲಾಸ್ ಲುಕ್ ನಲ್ಲಿ ಮಿಂಚುತ್ತಿದ್ದರು.

Kundali Bhagya actress Shraddha Arya wore a cocktail sari worth Rs 1,80,000 lakh at her reception; poses for dreamy pics with husband Rahul Nagal - Times of Indiaಅಂದ್ಹಾಗೆ ಈ ಸೀರೆ ಬೆಲೆ ಬರೋಬ್ಬರಿ 1,80,000 ರೂ. ಅಂತೆ. ಈ ಕ್ರಿಸ್ಟಲ್ ಕ್ಲಿಯರ್ ಇರುವ ಸೀರೆ ರೇಟ್ ಕೇಳಿ ನೆಟ್ಟಿಗರು ಶಾಕ್ ಆಗಿದ್ದಾರೆ.
ಶ್ರದ್ಧಾ 2006ರಲ್ಲಿ ತಮಿಳಿನ ಕಲ್ವಾನಿನ್ ಕಾದಲೈ ಚಿತ್ರದ ಮೂಲಕ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು. ಬಳಿಕ ಹಿಂದಿಯ ಪಾಠಶಾಲಾ, ಮಲಯಾಳಂನಲ್ಲಿ ವಂದೇ ಮಾತರಂ ಚಿತ್ರದಲ್ಲಿ ನಟಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss