ಟೀಕೆ ಮಾಡೋರನ್ನು ಕಡೆಗಣಿಸಿ ಬಿಡ್ಬೇಕು: ತ್ರಿಷಾ ಪರ ಬ್ಯಾಟ್ ಬೀಸಿದ ನಟಿ ಖುಷ್ಬೂ ಸುಂದರ್
ಹೊಸದಿಗಂತ ಡಿಜಿಟಲ್ ಡೆಸ್ಕ್: ದಕ್ಷಿಣ ಚಿತ್ರರಂಗದಲ್ಲಿ ವಿಜಯ್ ಮತ್ತು ತ್ರಿಷಾ ಕೃಷ್ಣನ್ ನಡುವಿನ ಸಂಬಂಧದ ಕುರಿತು ಹರಿದಾಡುತ್ತಿರುವ ಚರ್ಚೆಗಳು ಹೊಸ ತಿರುವು ಪಡೆದಿವೆ. ವೈಯಕ್ತಿಕ ಆರೋಪಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾದ ಟೀಕೆಗಳ ನಡುವೆಯೇ, ಈ ವಿವಾದಕ್ಕೆ ನಟಿ ಹಾಗೂ ರಾಜಕೀಯ ನಾಯಕಿ ಖುಷ್ಬೂ ಸುಂದರ್ ಎಂಟ್ರಿ ಕೊಟ್ಟಿದ್ದಾರೆ. ವಿಜಯ್ ಅವರ ವೈಯಕ್ತಿಕ ಜೀವನದ ಬಗ್ಗೆ ಹರಿದಾಡುತ್ತಿರುವ ಆರೋಪಗಳು, ವಿಶೇಷವಾಗಿ ನಟಿಯೊಂದಿಗೆ ಸಂಬಂಧದ ಮಾತುಗಳು, ಅಭಿಮಾನಿಗಳಲ್ಲೂ ಚರ್ಚೆಗೆ ಕಾರಣವಾಗಿವೆ. ಇತ್ತೀಚೆಗೆ ಇಬ್ಬರೂ ಒಂದೇ ಮದುವೆ ಸಮಾರಂಭದಲ್ಲಿ ಕಾಣಿಸಿಕೊಂಡಿರುವುದು … Continue reading ಟೀಕೆ ಮಾಡೋರನ್ನು ಕಡೆಗಣಿಸಿ ಬಿಡ್ಬೇಕು: ತ್ರಿಷಾ ಪರ ಬ್ಯಾಟ್ ಬೀಸಿದ ನಟಿ ಖುಷ್ಬೂ ಸುಂದರ್
Copy and paste this URL into your WordPress site to embed
Copy and paste this code into your site to embed