ಮಳೆ ಕೈಕೊಟ್ಟು ಬೆಳೆ ನಾಶ: ಸಾಲದ ಹೊರೆ ತಾಳಲಾರದೆ ಯುವ ರೈತ ಆತ್ಮಹ*ತ್ಯೆಗೆ ಶರಣು

ಹೊಸದಿಗಂತ ವರದಿ ಬೀದರ್: ಸಾಲ ಬಾಧೆ ತಾಳದೆ ಸಂಗೋಳಗಿ ಗ್ರಾಮದ ರೈತ ಹರೀಶ್ ಬಸವರಾಜ ಅಲ್ಲೂರೆ (24) ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹರೀಶ್ ಕಳೆದ ವರ್ಷ ಹಾಗೂ ಈ ವರ್ಷ ಕೃಷಿ ಚಟುವಟಿಕೆಗಾಗಿ ಗ್ರಾಮದ ಪಿಕೆಪಿಎಸ್ ಹಾಗೂ ಖಾಸಗಿ ವ್ಯಕ್ತಿಗಳಿಂದ 4 ಲಕ್ಷ ರೂ. ಸಾಲ ಪಡೆದಿದ್ದರು. ಮಳೆ ಇಲ್ಲದ ಕಾರಣ ಬೆಳೆ ಬೆಳೆದಿರಲಿಲ್ಲ. ಇದರಿಂದ ಸಾಲ ತೀರಿಸುವುದು ಹೇಗೆ ಎಂಬ ಸಂಕಷ್ಟದಲ್ಲಿದ್ದರು. ಇದೇ ಚಿಂತೆಯಲ್ಲಿ ಶುಕ್ರವಾರ ಸಂಜೆ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ತಗಡಿನ … Continue reading ಮಳೆ ಕೈಕೊಟ್ಟು ಬೆಳೆ ನಾಶ: ಸಾಲದ ಹೊರೆ ತಾಳಲಾರದೆ ಯುವ ರೈತ ಆತ್ಮಹ*ತ್ಯೆಗೆ ಶರಣು