ತೆಲಂಗಾಣದಲ್ಲಿ ಒಣಗುತ್ತಿರುವ ಬೆಳೆ: ಕೃಷ್ಣಾ ನೀರು ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ ಮನವಿ

ಹೊಸದಿಗಂಖತ ಡಿಜಿಟಲ್‌ ಡೆಸ್ಕ್:‌ ನೀರಿನ ಕೊರತೆಯಿಂದಾಗಿ ತೆಲಂಗಾಣದ ಗಡಿ ಭಾಗದಲ್ಲಿ ಒಣಗುತ್ತಿರುವ ಲಕ್ಷಾಂತರ ಎಕರೆ ಬೆಳೆಗಳನ್ನು ರಕ್ಷಿಸಲು ಕೃಷ್ಣಾ ನದಿಗೆ ತಕ್ಷಣವೇ ನೀರು ಹರಿಸಬೇಕು ಎಂದು ತೆಲಂಗಾಣದ ಪ್ರವಾಸೋದ್ಯಮ ಸಚಿವ ಜೂಪಲ್ಲಿ ಕೃಷ್ಣರಾವ್ ಮತ್ತು ಕಾಂಗ್ರೆಸ್ ಶಾಸಕರ ನಿಯೋಗವು ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಅಧಿಕೃತವಾಗಿ ವಿನಂತಿಸಿದೆ. 5,000 ಕ್ಯೂಸೆಕ್ ನೀರಿಗೆ ಬೇಡಿಕೆ ತೆಲಂಗಾಣದ ಜುರಾಲ, ನೆಟ್ಟೆಂಪಾಡು, ಭೀಮಾ ಮತ್ತು ಕೋಯಿಲ್‌ಸಾಗರ್ ನೀರಾವರಿ ಯೋಜನೆಗಳ ವ್ಯಾಪ್ತಿಯಲ್ಲಿ ಸದ್ಯ ಬೆಳೆಗಳು ಅತ್ಯಂತ ನಿರ್ಣಾಯಕ ಹಂತದಲ್ಲಿದ್ದು, ತೀವ್ರ ನೀರಿನ … Continue reading ತೆಲಂಗಾಣದಲ್ಲಿ ಒಣಗುತ್ತಿರುವ ಬೆಳೆ: ಕೃಷ್ಣಾ ನೀರು ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ ಮನವಿ