ಕೋಟಿ ಕೋಟಿ ಲೂಟಿಗೆ ಮೊಳಗಿತು ತಮಟೆ: ವಿಧಾನಸಭೆಯಲ್ಲಿ ಬಿಜೆಪಿ-ಜೆಡಿಎಸ್ ‘ಅಹೋರಾತ್ರಿ’ ಕದನ!
ಹೊಸದಿಗಂತ ಡಿಜಿಟಲ್ ಡೆಸ್ಕ್: ಅಬಕಾರಿ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟ ಸಮರ ಸಾರಿದೆ. ಸಚಿವ ತಿಮ್ಮಾಪೂರ ಅವರ ರಾಜೀನಾಮೆಗೆ ಪಟ್ಟು ಹಿಡಿದಿರುವ ವಿರೋಧ ಪಕ್ಷದ ನಾಯಕರು, ಅಸೆಂಬ್ಲಿ ಕಲಾಪ ಮುಂದೂಡಲ್ಪಟ್ಟರೂ ಮನೆಗೆ ಮರಳದೆ ಸದನದ ಒಳಗೇ ಅಹೋರಾತ್ರಿ ಧರಣಿ ಕುಳಿತಿದ್ದಾರೆ. ಕೈಯಲ್ಲಿ ಪೋಸ್ಟರ್ ಹಿಡಿದು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಶಾಸಕರು ಸದನದ ಬಾವಿಗಿಳಿದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಬರೀ ಘೋಷಣೆಗಳಷ್ಟೇ ಅಲ್ಲ, ತಮಟೆ ಬಾರಿಸಿ, ಹಾಡುಗಳನ್ನು ಹಾಡುವ … Continue reading ಕೋಟಿ ಕೋಟಿ ಲೂಟಿಗೆ ಮೊಳಗಿತು ತಮಟೆ: ವಿಧಾನಸಭೆಯಲ್ಲಿ ಬಿಜೆಪಿ-ಜೆಡಿಎಸ್ ‘ಅಹೋರಾತ್ರಿ’ ಕದನ!
Copy and paste this URL into your WordPress site to embed
Copy and paste this code into your site to embed