ಶ್ರೀಶೈಲಂಗೆ ತೆರಳುತ್ತಿದ್ದ ಕ್ರೂಸರ್ ವಾಹನ ಅಪಘಾತ: ಮೂವರ ದುರ್ಮರಣ
ಹೊಸದಿಗಂತ ವರದಿ ಯಾದಗಿರಿ: ಆಂಧ್ರಪ್ರದೇಶದ ಶ್ರೀಶೈಲಂಗೆ ಮಹಾಶಿವರಾತ್ರಿ ನಿಮಿತ್ಯ ಮಲ್ಲಯ್ಯನ ದರ್ಶನ ಪಡೆಯಲು ಶುಕ್ರವಾರ ರಾತ್ರಿ ಯಾದಗಿರಿಯಿಂದ ಶ್ರೀಶೈಲಂಗೆ ಪ್ರಯಾಣ ಬೆಳೆಸಿದ ಭಕ್ತರ ಕ್ರೂಸರ್ ವಾಹನ ಆಂಧ್ರಪ್ರದೇಶದ ಕಲಕುರ್ತಿ ಬಳಿ ಬೆಳಿಗ್ಗೆ 3 ಗಂಟೆಗೆ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಘಟನೆಯಲ್ಲಿ 3 ಜನ ಸ್ಥಳದಲ್ಲೇ ಸಾವನ್ನಪ್ಪಿದ್ದು, 5-5 ಜನರಿಗೆ ಗಾಯಗಳಾಗಿವೆ. ಘಟನೆಯಲ್ಲಿ ಯಾದಗಿರಿ ನಿವಾಸಿಗಳಾದ ರಾಮನಗೌಡ ಗೋಗಿ(೫೨) ಆತನ ಪತ್ನಿ ಮೇಘಾ(೪೮) ಅವರ ಅತ್ತೆ ಮಹಾದೇವಮ್ಮ ಕಲಕೇರಿ(೭೦) ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. … Continue reading ಶ್ರೀಶೈಲಂಗೆ ತೆರಳುತ್ತಿದ್ದ ಕ್ರೂಸರ್ ವಾಹನ ಅಪಘಾತ: ಮೂವರ ದುರ್ಮರಣ
Copy and paste this URL into your WordPress site to embed
Copy and paste this code into your site to embed