ಸತತ ಮೂರನೇ ದಿನವೂ ಕಚ್ಚಾ ತೈಲ ಬೆಲೆಯಲ್ಲಿ ಏರಿಕೆ: ಈಗ ವಿಶ್ವಕ್ಕೆ ದುಃಸ್ವಪ್ನವಾಗುತ್ತಿದೆ ಹಾರ್ಮುಜ್ ಜಲಸಂಧಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಸಂಘರ್ಷ ತೀವ್ರಗೊಳ್ಳುತ್ತಿದ್ದು, ಇದರ ಪರಿಣಾಮವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಸತತ ಮೂರನೇ ದಿನವೂ ಕಚ್ಚಾತೈಲದ ಬೆಲೆ ಏರಿಕೆಯಾಗಿದೆ. ಹಾರ್ಮುಜ್ ಜಲಸಂಧಿಯ ಮೂಲಕ ತೈಲ ಸಾಗಣೆ ಅಪಾಯಕಾರಿಯಾಗಿ ಪರಿಣಮಿಸುತ್ತಿದ್ದು, ತೈಲ ಪೂರೈಕೆಯಲ್ಲಿ ತೀವ್ರ ಅಡಚಣೆ ಉಂಟಾಗುವ ಭೀತಿ ಈಗ ಹೂಡಿಕೆದಾರರ ಆತಂಕ ಹೆಚ್ಚಿಸಿದೆ. ಸೋಮವಾರ ಐಸಿಇ ಬ್ರೆಂಟ್ ಕಾಂಟ್ರಾಕ್ಟ್ ನಲ್ಲಿ ತೈಲ ದರವು 82.37ಡಾಲರ್‌ಗೆ ಏರಿಕೆ ಕಂಡಿದ್ದು, ಇದು ಜನವರಿ 2025 ನಂತರದ ಗರಿಷ್ಠ ಮಟ್ಟ ಎಂದು ಗುರುತಿಸಿಕೊಂಡಿದೆ. ಮಂಗಳವಾರ ಬೆಳಿಗ್ಗೆ ಭಾರತೀಯ … Continue reading ಸತತ ಮೂರನೇ ದಿನವೂ ಕಚ್ಚಾ ತೈಲ ಬೆಲೆಯಲ್ಲಿ ಏರಿಕೆ: ಈಗ ವಿಶ್ವಕ್ಕೆ ದುಃಸ್ವಪ್ನವಾಗುತ್ತಿದೆ ಹಾರ್ಮುಜ್ ಜಲಸಂಧಿ