ಟ್ರಂಪ್ ಭಾಷಣ ಮುಗಿತ್ತಿದ್ದಂತೆ ಆಕಾಶಕ್ಕೇರಿದ ಕಚ್ಚಾ ತೈಲದ ಬೆಲೆ: ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಹಲ್‌ಚಲ್‌

ಹೊಸದಿಗಂತ ಡಿಜಿಟಲ್ ಡೆಸ್ಕ್: ಇರಾನ್ ಯುದ್ಧದ ಕುರಿತಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ ಭಾಷಣದ ಬಳಿಕ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಭಾರೀ ಚಲನವಲನ ಕಂಡುಬಂದಿದೆ. ಯುದ್ಧ ಇನ್ನೂ ಕೆಲವು ವಾರಗಳು ಮುಂದುವರಿಯುವ ಸಾಧ್ಯತೆಯಿದೆ ಎಂಬ ಹೇಳಿಕೆ ಹೊರಬಿದ್ದ ತಕ್ಷಣ ಕಚ್ಚಾ ತೈಲದ ಬೆಲೆಗಳು ದಿಢೀರ್ ಏರಿಕೆ ಕಂಡಿವೆ. ಬ್ರೆಂಟ್ ಕಚ್ಚಾ ತೈಲದ ದರ ಒಂದು ಬ್ಯಾರೆಲ್‌ಗೆ 106 ಡಾಲರ್ ಗಡಿ ದಾಟಿದರೆ, ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ ದರವೂ 104 ಡಾಲರ್ ಮಟ್ಟ ತಲುಪಿದೆ. ಇದನ್ನೂ ಓದಿ: … Continue reading ಟ್ರಂಪ್ ಭಾಷಣ ಮುಗಿತ್ತಿದ್ದಂತೆ ಆಕಾಶಕ್ಕೇರಿದ ಕಚ್ಚಾ ತೈಲದ ಬೆಲೆ: ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಹಲ್‌ಚಲ್‌