ಟ್ರಂಪ್ ಎಚ್ಚರಿಕೆ ಬೆನ್ನಲ್ಲೇ ಗಗನಕ್ಕೇರಿದ ಕಚ್ಚಾ ತೈಲದ ಬೆಲೆ: ಜಾಗತಿಕ ತೈಲ ಮಾರ್ಕೆಟ್ ಗಡಗಡ
ಹೊಸದಿಗಂತ ಡಿಜಿಟಲ್ ಡೆಸ್ಕ್: ಹಾರ್ಮುಜ್ ಜಲಸಂಧಿ ಮೇಲೆ ಏನೇನಾದರೂ ತಡೆ ಬಂದರೆ, ಇರಾನಿನ ಇಂಧನ ಘಟಕಗಳಿಗೆ ಅಮೆರಿಕ ದಾಳಿ ನಡೆಸಬಹುದು ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ. ಈ ಘೋಷಣೆ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ತೀವ್ರ ಏರಿಕೆಗೆ ಕಾರಣವಾಗಿದೆ ಮತ್ತು ವಿಶ್ವದ ಇಂಧನ ಸುರಕ್ಷತೆಯ ಮೇಲೆ ಆತಂಕ ಹೆಚ್ಚಿಸಿದೆ. ಬ್ರೆಂಟ್ ಕಚ್ಚಾ ತೈಲದ ಬೆಲೆ ಶೇ. 1.4ರಷ್ಟು ಏರಿಕೆಯಾಗಿದ್ದು 110.60 ಡಾಲರ್ (ಸುಮಾರು 10,287 ರೂ) ತಲುಪಿದೆ. ಅದೇ ಸಮಯದಲ್ಲಿ ಅಮೆರಿಕನ್ ಕಚ್ಚಾ ತೈಲದ ಬೆಲೆ ಶೇ. … Continue reading ಟ್ರಂಪ್ ಎಚ್ಚರಿಕೆ ಬೆನ್ನಲ್ಲೇ ಗಗನಕ್ಕೇರಿದ ಕಚ್ಚಾ ತೈಲದ ಬೆಲೆ: ಜಾಗತಿಕ ತೈಲ ಮಾರ್ಕೆಟ್ ಗಡಗಡ
Copy and paste this URL into your WordPress site to embed
Copy and paste this code into your site to embed