ಸಿಎಸ್‌ಕೆ ನಾಯಕತ್ವಕ್ಕೆ ಕಂಟಕ?: ಗಾಯಕ್ವಾಡ್‌ ಬದಲು ಆತನಿಗೆ ಕ್ಯಾಪ್ಟನ್ಸಿ ನೀಡಿ ಎಂದ ಮಾಜಿ ಕ್ರಿಕೆಟಿಗ

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಿಎಸ್‌ಕೆ ತಂಡದ ಪ್ಲೇಆಫ್ ಕನಸು ಈ ಬಾರಿಯ ಐಪಿಎಲ್‌ನಲ್ಲಿ ಬಹುತೇಕ ಕೈ ತಪ್ಪಿದಂತಾಗಿದೆ. ಸತತ ಕಳಪೆ ಪ್ರದರ್ಶನದಿಂದ ತಂಡ ಒತ್ತಡಕ್ಕೆ ಸಿಲುಕಿದ್ದು, ಇದೀಗ ನಾಯಕತ್ವ ಬದಲಾವಣೆ ಕುರಿತ ಚರ್ಚೆಗಳು ಜೋರಾಗಿವೆ. ತಂಡದ ಪ್ರದರ್ಶನದ ಜೊತೆಗೆ ನಾಯಕ ಋತುರಾಜ್ ಗಾಯಕ್ವಾಡ್‌ ಬ್ಯಾಟಿಂಗ್ ವೈಫಲ್ಯವೂ ಟೀಕೆಗೆ ಕಾರಣವಾಗಿದೆ. ಗಾಯಕ್ವಾಡ್‌ಗೆ ತಿವಾರಿ ಸಲಹೆ ಟೀಮ್ ಇಂಡಿಯಾದ ಮಾಜಿ ಆಟಗಾರ ಮನೋಜ್ ತಿವಾರಿ, ಸಿಎಸ್‌ಕೆ ಮ್ಯಾನೇಜ್‌ಮೆಂಟ್‌ಗೆ ಮಹತ್ವದ ಸಲಹೆ ನೀಡಿದ್ದಾರೆ. ಗಾಯಕ್ವಾಡ್ ನಾಯಕತ್ವದಿಂದ ಹಿಂದೆ ಸರಿದು ತಮ್ಮ ಬ್ಯಾಟಿಂಗ್ … Continue reading ಸಿಎಸ್‌ಕೆ ನಾಯಕತ್ವಕ್ಕೆ ಕಂಟಕ?: ಗಾಯಕ್ವಾಡ್‌ ಬದಲು ಆತನಿಗೆ ಕ್ಯಾಪ್ಟನ್ಸಿ ನೀಡಿ ಎಂದ ಮಾಜಿ ಕ್ರಿಕೆಟಿಗ