CSKಗೆ ಹೊಸ ಕೋಚ್ ಹುಡುಕಾಟ: ಧೋನಿ ಕೈಯಲ್ಲಿದೆ ಮಹತ್ವದ ನಿರ್ಧಾರ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಹಲವು ವರ್ಷಗಳ ಕಾಲ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕೋಚಿಂಗ್ ಜವಾಬ್ದಾರಿ ನಿರ್ವಹಿಸಿದ್ದ ನ್ಯೂಜಿಲೆಂಡ್‌ನ ಸ್ಟೀಫನ್ ಫ್ಲೆಮಿಂಗ್ ಅವರ ನಿರ್ಗಮನದ ನಂತರ ಇದೀಗ ಹೊಸ ಮುಖ್ಯ ಕೋಚ್ ಹುಡುಕಾಟ ಆರಂಭವಾಗಿದೆ. ತಂಡದ ಮುಂದಿನ ಕೋಚ್ ಯಾರಾಗಲಿದ್ದಾರೆ ಎಂಬುದು ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ. ಹೊಸ ಕೋಚ್ ಆಯ್ಕೆಯಲ್ಲಿ ಧೋನಿ ಪಾತ್ರ CSK ಹೊಸ ಕೋಚ್ ನೇಮಕಾತಿಯಲ್ಲಿ ಅವಸರದ ನಿರ್ಧಾರ ತೆಗೆದುಕೊಳ್ಳಲು ಬಯಸುತ್ತಿಲ್ಲ ಎನ್ನಲಾಗಿದೆ. ತಂಡದ ಸಂಸ್ಕೃತಿ, ಆಟಗಾರರ ಅಗತ್ಯ ಮತ್ತು ಭವಿಷ್ಯದ ಯೋಜನೆಗಳಿಗೆ ಹೊಂದಿಕೊಳ್ಳುವ … Continue reading CSKಗೆ ಹೊಸ ಕೋಚ್ ಹುಡುಕಾಟ: ಧೋನಿ ಕೈಯಲ್ಲಿದೆ ಮಹತ್ವದ ನಿರ್ಧಾರ!