ವೆನಿಜುವೆಲಾ, ಇರಾನ್‌ ಬಳಿಕ ಅಮೆರಿಕ ಹಿಟ್‌ ಲಿಸ್ಟ್‌ನಲ್ಲಿ ಕ್ಯೂಬಾ: ಈ ಕುರಿತು ಟ್ರಂಪ್ ಶಾಕಿಂಗ್ ಹೇಳಿಕೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿ ಯುದ್ದ್ಧದ ಕಾರ್ಮೋಡ ಹೆಚ್ಚುತ್ತಲ್ಲೇ ಇದ್ದು, ಇದರ ನಡುವೆ ಕ್ಯೂಬಾ ಮೇಲೆ ಅಮೆರಿಕ ಅಧ್ಯಕ್ಷ ಟ್ರಂಪ್‌ ಚಿತ್ತ ನೆಟ್ಟಿದ್ದು, ನಾನು ಕ್ಯೂಬಾವನ್ನು ನೋಡಿಕೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ವೆನಿಜುವೆಲಾ, ಇರಾನ್‌ ಮೇಲೆ ತನ್ನ ಬಲ ಪ್ರಯೋಗ ಮಾಡುತ್ತಿದ್ದು, ಇರಾನ್‌ ಮೇಲಿನ ದಾಳಿಯಿಂದಾಗಿ ಮಧ್ಯಪ್ರಾಚ್ಯವೆಲ್ಲಾ ಯುದ್ದದಲ್ಲಿ ನರಳುತ್ತಿದೆ. ಈ ಮಧ್ಯೆ ಟ್ರಂಪ್‌ ತನ್ನ ಬಹುಕಾಲದಿಂದ ಹಿಟ್ ಲಿಸ್ಟ್‌ ನಲ್ಲಿದ್ದ ಕ್ಯೂಬಾ ಮೇಲೆ ಕಣ್ಣಿಟ್ಟಿದ್ದಾರೆ. ಈ ಕುರಿತು ಫ್ಲೋರಿಡಾದಲ್ಲಿ ನಡೆದ ಲ್ಯಾಟಿನ್ ಅಮೆರಿಕ … Continue reading ವೆನಿಜುವೆಲಾ, ಇರಾನ್‌ ಬಳಿಕ ಅಮೆರಿಕ ಹಿಟ್‌ ಲಿಸ್ಟ್‌ನಲ್ಲಿ ಕ್ಯೂಬಾ: ಈ ಕುರಿತು ಟ್ರಂಪ್ ಶಾಕಿಂಗ್ ಹೇಳಿಕೆ!