ಟ್ರೆಂಡ್ ಆಗ್ತಿದೆ ಕಡಲ್ ಥೆರಪಿ: ಹೀಗಂದ್ರೇನು? ಇದ್ರಿಂದ ಏನು ಲಾಭ ಇದೆ?

ವೇಗವಾದ ಜೀವನಶೈಲಿ, ಒತ್ತಡಭರಿತ ಕೆಲಸದ ವಾತಾವರಣ ಮತ್ತು ಏಕಾಂತ ಭಾವನೆಗಳ ನಡುವೆ ‘ಕಡ್ಡ್ಲಿಂಗ್ ಥೆರಪಿ’ ಎಂಬ ಹೊಸ ಪ್ರವೃತ್ತಿ ಗಮನಸೆಳೆಯುತ್ತಿದೆ. ಸರಳವಾಗಿ ಹೇಳುವುದಾದರೆ, ಪರಸ್ಪರ ಒಪ್ಪಿಗೆಯೊಂದಿಗೆ ಅಪ್ಪಿಕೊಳ್ಳುವ ಮೂಲಕ ಮಾನಸಿಕ ಆರಾಮ ಪಡೆಯುವ ವಿಧಾನವೇ ಕಡ್ಡ್ಲಿಂಗ್ ಥೆರಪಿ. ಮಾನವ ಸ್ಪರ್ಶಕ್ಕೆ ವಿಶೇಷ ಮಹತ್ವವಿದೆ. ವಿಜ್ಞಾನಿಗಳ ಪ್ರಕಾರ, ನಂಬಿಕೆಯ ವ್ಯಕ್ತಿಯ ಅಪ್ಪುಗೆಯಿಂದ ದೇಹದಲ್ಲಿ ‘ಆಕ್ಸಿಟೋಸಿನ್’ ಎಂಬ ಹಾರ್ಮೋನ್ ಹೆಚ್ಚಾಗಿ ಬಿಡುಗಡೆ ಆಗುತ್ತದೆ. ಇದನ್ನು ‘ಹ್ಯಾಪಿ ಹಾರ್ಮೋನ್’ ಎಂದೂ ಕರೆಯಲಾಗುತ್ತದೆ. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ, ಮನಸ್ಸಿಗೆ ಶಾಂತಿ ನೀಡುತ್ತದೆ … Continue reading ಟ್ರೆಂಡ್ ಆಗ್ತಿದೆ ಕಡಲ್ ಥೆರಪಿ: ಹೀಗಂದ್ರೇನು? ಇದ್ರಿಂದ ಏನು ಲಾಭ ಇದೆ?