Cupping Therapy | ಕಪ್ಪಿಂಗ್ ಥೆರಪಿ ಅಂದ್ರೇನು? ಯಾರಿಗೆ ಈ ಚಿಕಿತ್ಸೆ ಸೂಕ್ತ?

ಇತ್ತೀಚಿನ ದಿನಗಳಲ್ಲಿ ಫಿಟ್ನೆಸ್ ಮತ್ತು ಪರ್ಯಾಯ ಚಿಕಿತ್ಸೆಗಳತ್ತ ಜನರು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಅವುಗಳಲ್ಲಿ ಒಂದಾಗಿ ಗಮನ ಸೆಳೆಯುತ್ತಿರುವುದು ‘ಕಪ್ಪಿಂಗ್ ಥೆರಪಿ’. ದೇಹದ ಕೆಲವು ಭಾಗಗಳ ಮೇಲೆ ಗಾಜು ಅಥವಾ ಸಿಲಿಕಾನ್ ಕಪ್‌ಗಳನ್ನು ಇಟ್ಟು ಒಳಗಿನ ಗಾಳಿಯನ್ನು ಹೀರಿಕೊಂಡು ಸಕ್ಷನ್ ಸೃಷ್ಟಿಸುವ ವಿಧಾನವೇ ಕಪ್ಪಿಂಗ್ ಥೆರಪಿ. ಈ ಸಕ್ಷನ್‌ನಿಂದ ರಕ್ತ ಸಂಚಾರ ಹೆಚ್ಚಾಗಿ, ಸ್ನಾಯುಗಳ ಒತ್ತಡ ಕಡಿಮೆಯಾಗುತ್ತದೆ ಎಂಬುದು ಚಿಕಿತ್ಸಕರ ಅಭಿಪ್ರಾಯ. ಕಪ್ಪಿಂಗ್ ಥೆರಪಿಗೆ ಮೂಲ ಚೀನಾದ ಪಾರಂಪರಿಕ ವೈದ್ಯಕೀಯ ಪದ್ಧತಿ. ನಂತರ ಇದು ಮಧ್ಯಪ್ರಾಚ್ಯ ಹಾಗೂ … Continue reading Cupping Therapy | ಕಪ್ಪಿಂಗ್ ಥೆರಪಿ ಅಂದ್ರೇನು? ಯಾರಿಗೆ ಈ ಚಿಕಿತ್ಸೆ ಸೂಕ್ತ?