Hair Care | ಕೆಮಿಕಲ್ ಕಂಡೀಷನರ್ ಬೇಡವೇ ಬೇಡ! ನೈಸರ್ಗಿಕವಾಗಿ ಹೊಳೆಯುವ ಕೂದಲಿಗೆ ಮೊಸರೇ ಬೆಸ್ಟ್
ಇತ್ತೀಚಿನ ದಿನಗಳಲ್ಲಿ ಧೂಳು, ಮಾಲಿನ್ಯ, ಒತ್ತಡದ ಜೀವನಶೈಲಿ ಮತ್ತು ಕೆಮಿಕಲ್ ಯುಕ್ತ ಶಾಂಪೂಗಳ ಅತಿಯಾದ ಬಳಕೆಯಿಂದಾಗಿ ಕೂದಲು ಉದುರುವುದು, ತಲೆಹೊಟ್ಟು ಮತ್ತು ಕೂದಲು ಒರಟಾಗುವುದು ಸಾಮಾನ್ಯ ಸಮಸ್ಯೆಯಾಗಿಬಿಟ್ಟಿದೆ. ಈ ಎಲ್ಲ ಸಮಸ್ಯೆಗಳಿಗೆ ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಪ್ರೊಡಕ್ಟ್‌ಗಳನ್ನು ಬಳಸುವ ಬದಲು, ನಮ್ಮ ಮನೆಯಲ್ಲೇ ಸಿಗುವ ‘ಮೊಸರು’ ಅತ್ಯುತ್ತಮ ರಾಮಬಾಣವಾಗಿ ಕೆಲಸ ಮಾಡುತ್ತದೆ. ಹಾಗಾದರೆ, ತಲೆಸ್ನಾನಕ್ಕೂ ಮುನ್ನ ಕೂದಲಿಗೆ ಮೊಸರನ್ನು ಹಚ್ಚುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಮತ್ತು ಅದನ್ನು ಬಳಸುವ ಸರಿಯಾದ ವಿಧಾನ ಯಾವುದು ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ. … Continue reading Hair Care | ಕೆಮಿಕಲ್ ಕಂಡೀಷನರ್ ಬೇಡವೇ ಬೇಡ! ನೈಸರ್ಗಿಕವಾಗಿ ಹೊಳೆಯುವ ಕೂದಲಿಗೆ ಮೊಸರೇ ಬೆಸ್ಟ್
Copy and paste this URL into your WordPress site to embed
Copy and paste this code into your site to embed