ಅಪ್ಪ ಅಂದ್ರೆ ಹಿಂಗಿರಬೇಕು ಅಂತಿದೆ ಈ ವೈರಲ್ ಕ್ಲಿಪ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಕ್ಕಳ ರಕ್ಷಣೆಯಲ್ಲಿ ಅಪ್ಪನ ಪಾತ್ರ ಬಹಳ ಮುಖ್ಯವಾದದ್ದು, ಸದಾ ತನ್ನ ಮಕ್ಕಳನ್ನು ಕಣ್ಣಿನ ರೆಪ್ಪೆಯಂತೆ ಕಾಪಾಡುತ್ತಾ ಪ್ರೀತಿ, ವಾತ್ಸಲ್ಯದ ಉದಾರಿಯಾಗಿರುತ್ತಾನೆ. ಎಲ್ಲಾ ಸಮಯದಲ್ಲೂ ಎಂತಹ ಸಂದರ್ಭದಲ್ಲೂ ಸಹ ಮಕ್ಕಳ ಬೆನ್ನೆಲುಬಾಗಿ ಜೊತೆಯಲ್ಲಿ ನಿಲ್ಲುತ್ತಾನೆ. ಇದಕ್ಕೆ ತಾಜಾ ಉದಾಹರಣೆಯಾಗಿ ಈ ವೈರಲ್‌ ವಿಡಿಯೋ ನಿಂತಿದೆ.

ಕ್ರಿಕೆಟ್‌ ಆಟದ ಮೈದಾನದಿಂದ ಬಂದ ಬಾಲನ್ನು ಫೋಡಿಯಮ್‌ನಲ್ಲಿ ಕುಳಿತಿದ್ದ ಓರ್ವ ವ್ಯಕ್ತಿ ಕ್ಯಾಚ್‌ ಹಿಡಿದಿದ್ದಾರೆ. ಆ ಸಂದರ್ಭದಲ್ಲಿ ವ್ಯಕ್ತಿ ತನ್ನ ಮಗುವಿಗೆ ಹಾಲುಣಿಸುತ್ತಿದ್ದಾರೆ. ಬಾಲ್‌ ತನ್ನ ಮಗುವಿನ ಮೇಲೆ ಬೀಳುತ್ತದೆ ಎಂಬುದನ್ನರಿತು. ಒಂದು ಕೈಲ್ಲಿ ಮಗುವಿಗೆ ಹಾಲುಣಿಸುತ್ತಾ ಮತ್ತೊಂದು ಕೈಯಲ್ಲಿ ಬಾಲ್‌ ಕ್ಯಾಚ್‌ ಹಿಡಿದಿದ್ದಾರೆ. ತಂದೆಯ ಈ ಕಾರ್ಯಕ್ಕೆ ಅಲ್ಲಿದ್ದವರೆಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರ ಸಮಯಪ್ರಜ್ಞೆಯಿಂದ ಮಗು ಬಚಾವ್‌ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!