Daily Fitness | ದಿನಕ್ಕೆ ಎಷ್ಟು ಸ್ಟೆಪ್ಸ್ ನಡೆದರೆ ಫಿಟ್ ಆಗಿರಬಹುದು?
ಫಿಟ್ ಆಗಿರಲು ಪ್ರತಿದಿನ ಎಷ್ಟು ನಡೆಬೇಕು ಎಂಬ ಪ್ರಶ್ನೆ ನಿಮ್ಮಲ್ಲೂ ಇದೆ ಅಲ್ವಾ?. ಸ್ಮಾರ್ಟ್‌ವಾಚ್ ಮತ್ತು ಮೊಬೈಲ್ ಆ್ಯಪ್‌ಗಳು ಸ್ಟೆಪ್ಸ್ ಕೌಂಟ್ ತೋರಿಸಲು ಆರಂಭಿಸಿದ ನಂತರ, “10,000 ಸ್ಟೆಪ್ಸ್” ಎಂಬ ಸಂಖ್ಯೆ ಬಹಳ ಜನಪ್ರಿಯವಾಗಿದೆ. ಆದರೆ ಎಲ್ಲರಿಗೂ ಅದೇ ಗುರಿ ಅಗತ್ಯವಿಲ್ಲ. 10,000 ಸ್ಟೆಪ್ಸ್ ಮಾತ್ರವೇ ಮಾನದಂಡ ಅಲ್ಲದಿನಕ್ಕೆ 10,000 ಹೆಜ್ಜೆಗಳು ನಡೆದುಬಿಟ್ಟರೆ ಮಾತ್ರ ಫಿಟ್ ಆಗುತ್ತೇವೆ ಎಂಬುದು ಕಡ್ಡಾಯ ನಿಯಮವಲ್ಲ. ನಿಮ್ಮ ವಯಸ್ಸು, ಕೆಲಸದ ರೀತಿ, ಆರೋಗ್ಯ ಮತ್ತು ಫಿಟ್ನೆಸ್ ಗುರಿಯನ್ನು ಅವಲಂಬಿಸಿ ಇದು ಬದಲಾಗುತ್ತದೆ. … Continue reading Daily Fitness | ದಿನಕ್ಕೆ ಎಷ್ಟು ಸ್ಟೆಪ್ಸ್ ನಡೆದರೆ ಫಿಟ್ ಆಗಿರಬಹುದು?
Copy and paste this URL into your WordPress site to embed
Copy and paste this code into your site to embed