ದಿನಭವಿಷ್ಯ: ಬೇರೆಯವರ ಬಗ್ಗೆ ದೂರುತ್ತಾ ಇರಬೇಡಿ, ಶಾಪಿಂಗ್‌ನಲ್ಲಿ ಹೆಚ್ಚು ಖರ್ಚಾಗುತ್ತೆ ಇವತ್ತು
ಮೇಷವಿಶ್ವಾಸ ವೃದ್ಧಿ. ಬಾಕಿ ಇರುವ ಕೆಲಸ ಪೂರ್ಣ. ಹಣದ ವಿಚಾರದಲ್ಲಿ ನೀಡುವ ಹಿತವಚನಕ್ಕೆ ಕಿವಿಗೊಡಿ. ಸಾಂಸಾರಿಕ ಸಾಮರಸ್ಯ ಹೆಚ್ಚಳ.ವೃಷಭಮಹತ್ವದ ಹೊಣೆ ನಿಮ್ಮ ಮೇಲೆ ಬೀಳಲಿದೆ. ತಪ್ಪಾಗದಂತೆ ಎಚ್ಚರ ವಹಿಸಿ. ಶಾಪಿಂಗ್‌ನಲ್ಲಿ ಹೆಚ್ಚು ಕಾಲ ಕಳೆಯದಿರಿ. ಅನವಶ್ಯ ವೆಚ್ಚ ಹೆಚ್ಚಳ.ಮಿಥುನದಿನದಂತ್ಯಕ್ಕೆ ಅನಿರೀಕ್ಷಿತ ಬೆಳವಣಿಗೆ ನಿರೀಕ್ಷಿಸುವಿರಿ. ಹಣದ ಬೆಂಬತ್ತಬೇಡಿ. ಮಾನಸಿಕ ಒತ್ತಡ ಕಡಿಮೆ ಮಾಡಲು ಗಮನ ಕೊಡಿ.ಕಟಕಹಣದ ವಿಚಾರ ಚಿಂತೆ ಕಾರಣವಾಗಲಿದೆ. ವೃತ್ತಿಯಲ್ಲಿ ಕಿರಿಕಿರಿ. ಹಿರಿಯರ ಬೇಡಿಕೆ ಅರಿತು ವ್ಯವಹರಿಸಿ. ಆರೋಗ್ಯ ಸುಸ್ಥಿರ, ಚಿಂತೆ ನಿವಾರಣೆ.ಸಿಂಹಬದುಕು ನೀವು ಬಯಸದ ಕಡೆ … Continue reading ದಿನಭವಿಷ್ಯ: ಬೇರೆಯವರ ಬಗ್ಗೆ ದೂರುತ್ತಾ ಇರಬೇಡಿ, ಶಾಪಿಂಗ್‌ನಲ್ಲಿ ಹೆಚ್ಚು ಖರ್ಚಾಗುತ್ತೆ ಇವತ್ತು
Copy and paste this URL into your WordPress site to embed
Copy and paste this code into your site to embed