ದಿನಭವಿಷ್ಯ: ಕುಟುಂಬದವರ ಜೊತೆಗಿನ ವಿರಸ ಮಂಗಮಾಯ, ಕೋಪದ ಕೈಗೆ ಬುದ್ಧಿ ಕೊಡ್ಬೇಡಿ
ಮೇಷಭರವಸೆಯ ದಿನ. ಶುಭ ಸಂಕೇತಗಳು ಕಾಣುತ್ತಿವೆ. ವೈಯಕ್ತಿಕ ಸಮಸ್ಯೆ ಪರಿಹಾರದ ದಾರಿ ತೋರಲಿದೆ. ಚಿಂತಿತ ಮನಸ್ಸಿಗೆ ಶಮನ.ವೃಷಭಮೌನವಾಗಿ ಕಠಿಣ ಕಾರ್ಯ ನಿರ್ವಹಿಸಿ. ಸಫಲತೆ ನಿಮ್ಮದಾಗಲಿದೆ. ಮೆಚ್ಚುಗೆಯೂ ಸಿಗಲಿದೆ. ಕುಟುಂಬಸ್ಥರ ಜತೆ ಸಂತೋಷದ ಕಾಲಕ್ಷೇಪ.ಮಿಥುನಹರ್ಷೋಲ್ಲಾಸ. ಕೌಟುಂಬಿಕ ಸಮಾಗಮ. ಹಣದ ಬಿಕ್ಕಟ್ಟು ಪರಿಹಾರ. ಖರ್ಚು ತುಸು ಹೆಚ್ಚಿದರೂ ಅದು ಇಂದು ಮಹಾ ಅನ್ನಿಸದು.ಕಟಕಎಲ್ಲರ ಜತೆ ಕೂಡಿ ಕಳೆಯುವ ಅವಕಾಶ. ಪುಟ್ಟ ಪ್ರವಾಸಕ್ಕೆ ಸಿದ್ಧರಾಗಿ. ದೈನಂದಿನ ರಗಳೆ ಮರೆತು ವ್ಯವಹರಿಸಿ. ಬಂಧು ಜತೆಗಿನ ವಿರಸ ಮಾಯ.ಸಿಂಹಹಠಮಾರಿ ವರ್ತನೆ ಇತರರ ಟೀಕೆಗೆ ಗುರಿಯಾದೀತು. … Continue reading ದಿನಭವಿಷ್ಯ: ಕುಟುಂಬದವರ ಜೊತೆಗಿನ ವಿರಸ ಮಂಗಮಾಯ, ಕೋಪದ ಕೈಗೆ ಬುದ್ಧಿ ಕೊಡ್ಬೇಡಿ
Copy and paste this URL into your WordPress site to embed
Copy and paste this code into your site to embed