ದಿನಭವಿಷ್ಯ: ಈ ದಿನ ಸಾಲ ಕೇಳೋಕೆ ಹೋಗ್ಬೇಡಿ, ಕಣ್ಣಿಗೆ ಅಲರ್ಜಿ ಆಗ್ಬಹುದು ಹುಷಾರ್!
ಮೇಷನಿಮ್ಮ ಕ್ರಿಯಾಶೀಲತೆ ಉತ್ತಮ ಫಲ ನೀಡಲಿದೆ. ಸಾಧನೆಯ ಮೆಟ್ಟಿಲು ಏರುವಿರಿ. ಏಕಾಂಗಿಗಳಿಗೆ ಸಂಗಾತಿ ಹುಡುಕಾಟ ಸಫಲ. ಧನ ಪ್ರಾಪ್ತಿ.ವೃಷಭಒತ್ತಡ ಹೆಚ್ಚು. ನಿಮ್ಮಿಂದ ಕಠಿಣ ಪರಿಶ್ರಮ ಅವಶ್ಯ. ಮನಸ್ಸಲ್ಲಿ ಏನೋ ಕಸಿವಿಸಿ. ಕೆಲ ವಿಚಾರಗಳು ಗೋಜಲು ಮೂಡಿಸುತ್ತವೆ. ಧ್ಯಾನದ ಮೊರೆ ಹೋಗಿ.ಮಿಥುನಸಾಧಿಸಲಾಗದ ವಿಚಾರದಲ್ಲಿ ವಚನ ನೀಡಲು ಹೋಗಬೇಡಿ. ಹಿನ್ನಡೆ ಎದುರಿಸುವಿರಿ. ಭಾವುಕ ಸನ್ನಿವೇಶ. ಮೆದುಳಿನ ಮಾತು ಕೇಳಿ.ಕಟಕನಿಮ್ಮ ಕಾರ್ಯಕ್ಕೆ ಅಡ್ಡಿಗಳು. ಹಿರಿಯರ ಜತೆ ಅಭಿಪ್ರಾಯ ಭೇದ. ಆರ್ಥಿಕ ಕೊರತೆ, ಸಾಲ ಪಡೆಯಲು ಹೋಗದಿರಿ. ಕೌಟುಂಬಿಕ ಅಶಾಂತಿ.ಸಿಂಹನಿಮ್ಮನ್ನು ಮೆಚ್ಚುವ ವ್ಯಕ್ತಿಯ … Continue reading ದಿನಭವಿಷ್ಯ: ಈ ದಿನ ಸಾಲ ಕೇಳೋಕೆ ಹೋಗ್ಬೇಡಿ, ಕಣ್ಣಿಗೆ ಅಲರ್ಜಿ ಆಗ್ಬಹುದು ಹುಷಾರ್!
Copy and paste this URL into your WordPress site to embed
Copy and paste this code into your site to embed