ದಿನಭವಿಷ್ಯ: ಅನ್ಯರ ಟೀಕೆಗೆ ಗಮನ ಕೊಡಬೇಡಿ, ನಿಮ್ಮ ಪೂರ್ಣ ಪ್ರಯತ್ನ ಹಾಕಿ

ಮೇಷಬಂಧುಗಳ ಅನಿರೀಕ್ಷಿತ ಭೇಟಿ. ಬಾಕಿ ಇರುವ ಹೊಣೆಗಾರಿಕೆ ಪೂರೈಸಿ. ಕೌಟುಂಬಿಕ ಪರಿಸರ ಉಲ್ಲಾಸಕಾರಿ. ಶಾಪಿಂಗ್ ಸಂಭ್ರಮ.ವೃಷಭಸಂಬಂಧದಲ್ಲಿ ಮಹತ್ತರ ತಿರುವು. ಆತ್ಮೀಯ ಸಂಬಂಧ ಹೊಸ ಆಯಾಮ ಪಡೆದೀತು. ಮಾನಸಿಕ ಉದ್ವಿಗ್ನತೆ ಶಮನ. ನಿರಾಳತೆ.ಮಿಥುನಮುಕ್ತವಾಗಿ ಮಾತಾಡಿ, ಸಂಬಂಧ ಹಗುರಗೊಳಿಸಿ. ಇದು ನಿಮಗೆ ಇಂದಿನ ಸಲಹೆ. ಅನಾರೋಗ್ಯ ಇದ್ದರೆ ಕಡೆಗಣಿಸಬೇಡಿ.ಕಟಕನಿಮ್ಮ ಪೂರ್ಣ ಪ್ರಯತ್ನ ಹಾಕಿ, ಯಶಸ್ಸು ಸಿಗುವುದನ್ನು ಕಾಣಿರಿ. ಅನ್ಯರ ಟೀಕೆಗೆ ಗಮನ ಕೊಡಬೇಡಿ. ಬಾಂಧವ್ಯ ಕೆಡದಂತೆ ಎಚ್ಚರ ವಹಿಸಿ.ಸಿಂಹಸಂತೋಷವೆಂಬುದು ಮನಸ್ಸಿನ ಸ್ಥಿತಿ. ಅದನ್ನು ಬೇರೆಲ್ಲೋ ಹುಡುಕಬೇಡಿ. ದ್ವೇಷ, ವೈರ ಬಿಟ್ಟು … Continue reading ದಿನಭವಿಷ್ಯ: ಅನ್ಯರ ಟೀಕೆಗೆ ಗಮನ ಕೊಡಬೇಡಿ, ನಿಮ್ಮ ಪೂರ್ಣ ಪ್ರಯತ್ನ ಹಾಕಿ