ದಿನಭವಿಷ್ಯ: ಲೆಕ್ಕಕ್ಕಿಂತ ಜಾಸ್ತಿ ಚಿಂತೆ ಮಾಡ್ಬೇಡಿ, ದೃಢನಿರ್ಧಾರ ನಿಮ್ಮದಾಗಿರಲಿ

ಮೇಷನಿಮ್ಮ ಕರ್ತವ್ಯನಿಷ್ಠೆ ಎಲ್ಲರ ಮೆಚ್ಚುಗೆಗೆ ಪಾತ್ರ. ಆದರೆ ಬಸವಳಿಯುವಷ್ಟು ಕೆಲಸ ಮಾಡದಿರಿ. ವಿಶ್ರಾಂತಿಯೂ ಇರಲಿ. ಕೌಟುಂಬಿಕ ಸಮಾಧಾನವೃಷಭಹಿರಿಯರಿಂದ ಒತ್ತಡ ಎದುರಿಸುವಿರಿ. ಕೆಲ ವಿಷಯದಲ್ಲಿ ಅತಿಯಾಗಿ ಚಿಂತಿಸಲು ಹೋಗಬೇಡಿ. ಲಘುವಾಗಿ ಪರಿಗಣಿಸಿ. ಹಿತಾಸಕ್ತಿ ಕಾಯ್ದುಕೊಳ್ಳಿ.ಮಿಥುನವೃತ್ತಿಯಲ್ಲಿ ನಿಮ್ಮ ಹೊಣೆ ಸರಿಯಾಗಿ ನಿಭಾಯಿಸುವಿರಿ. ಕೆಲ ವಿಷಯದಲ್ಲಿ ನಿಮ್ಮ ಕಾರ್ಯಶೈಲಿ ಬದಲಿಸುವ ಅಗತ್ಯವಿದೆ. ಧನಪ್ರಾಪ್ತಿ.ಕಟಕಉದ್ಯೋಗದಲ್ಲಿ ಅತೃಪ್ತಿ. ಬದಲಾವಣೆಗೆ ಕಾಲ ಕೂಡಿಬರಲಿದೆ. ಸಾಲ ಪಡೆದಿದ್ದರೆ ಮರುಪಾವತಿ ಸುಲಭವಾಗಲಿದೆ. ಸ್ನೇಹಿತರ ನೆರವು.ಸಿಂಹಇಂದು ವೈಫಲ್ಯಕ್ಕೆ ಎದೆಗುಂದಬೇಡಿ. ಇದು ನಿಮ್ಮ ಮಂತ್ರವಾಗಲಿ. ಸತತ ಪಯತ್ನದಿಂದ ಯಶ ಸಾಧಿಸುವಿರಿ. ಆಪ್ತರ … Continue reading ದಿನಭವಿಷ್ಯ: ಲೆಕ್ಕಕ್ಕಿಂತ ಜಾಸ್ತಿ ಚಿಂತೆ ಮಾಡ್ಬೇಡಿ, ದೃಢನಿರ್ಧಾರ ನಿಮ್ಮದಾಗಿರಲಿ