ದಿನಭವಿಷ್ಯ: ವೃತ್ತಿಯಲ್ಲಿ ಹಿನ್ನಡೆ ಕಂಡರೂ ಅದು ಬೇಗ ಸರಿಯಾಗಲಿದೆ, ವೈವಾಹಿಕ ಬಂಧ ಕೂಡಿಬಂದೀತು
ಮೇಷನೀವು ಬಯಸಿದ ರೀತಿ ದಿನ ಸಾಗಿದರೂ ಅದರ ಬೆನ್ನಿಗೆ ಸಮಸ್ಯೆ ಕೂಡಾ ಉದ್ಭವಿಸುವುದು. ಎಚ್ಚರದಿಂದ ಪ್ರತಿಕ್ರಿಯಿಸಿ. ಕೌಟುಂಬಿಕ ಅಸಹಕಾರ.ವೃಷಭನಿಮ್ಮ ಸಮಸ್ಯೆ, ಗೊಂದಲ ನಿವಾರಣೆಗೆ ಸ್ಪಷ್ಟ ಆಲೋಚನೆ ಮುಖ್ಯ. ಯಾರದೋ ಮಾತು ಕೇಳಿ ಕೆಡಬೇಡಿ. ವೈವಾಹಿಕ ಬಂಧ ಕೂಡಿಬಂದೀತು.ಮಿಥುನಫಲಪ್ರದ ದಿನ. ವೃತ್ತಿಯಲ್ಲಿ ಉನ್ನತಿ. ಕೌಟುಂಬಿಕ ವ್ಯಾಜ್ಯ ಪರಿಹಾರದ ಸಂಕೇತ. ದೈಹಿಕ ನೋವಿಗೆ ಮುಕ್ತಿ. ಮಾನಸಿಕ ನಿರಾಳತೆ.ಕಟಕನಿಮ್ಮ ಸುತ್ತಲಿನ ಬೆಳವಣಿಗೆಗೆ ನೀವು ಕಾರಣರಾಗದಿದ್ದರೂ ನಿಮ್ಮ ಮೇಲೆ ಪರಿಣಾಮ ಬೀರಲಿದೆ. ಸೂಕ್ತ ರೀತಿಯಲ್ಲಿ ನಿಭಾಯಿಸಿ.ಸಿಂಹಕುಟುಂಬದಲ್ಲಿ ಹೊಂದಾಣಿಕೆ ಕೊರತೆ. ವಿರಸ ಸಂಭವ. ವೃತ್ತಿಯಲ್ಲಿ … Continue reading ದಿನಭವಿಷ್ಯ: ವೃತ್ತಿಯಲ್ಲಿ ಹಿನ್ನಡೆ ಕಂಡರೂ ಅದು ಬೇಗ ಸರಿಯಾಗಲಿದೆ, ವೈವಾಹಿಕ ಬಂಧ ಕೂಡಿಬಂದೀತು
Copy and paste this URL into your WordPress site to embed
Copy and paste this code into your site to embed