ದಿನಭವಿಷ್ಯ: ಇಂದಿಗೆ ಹಣದ ಸಮಸ್ಯೆ ಮುಗಿಯುತ್ತೆ, ನೀವೂ ಸ್ವಲ್ಪ ಹೊಂದಾಣಿಕೆ ಮಾಡಿಕೊಳ್ಳಿ

ಮೇಷ.ಕೆಲ ದಿನಗಳ ಚಿಂತೆ ಕಳೆದು ಹುರುಪು ತುಂಬುವ ಬೆಳವಣಿಗೆ. ಪ್ರೀತಿಪಾತ್ರರ ಸಂಗದಲ್ಲಿ ಉತ್ಸಾಹ. ಹಣದ ಬಿಕ್ಕಟ್ಟು ಪರಿಹಾರ ಕಾಣಲಿದೆ.ವೃಷಭಕ್ಷುಲ್ಲಕ ವಿಚಾರ ಬದಿಗಿಡಿ, ತಕ್ಷಣದ ಪರಿಣಾಮ ಬೀರುವ ವಿಷಯಕ್ಕೆ ಗಮನ ಕೊಡಿ. ನಿಮ್ಮ ನಿರ್ಧಾರ ಒಳ್ಳೆ ಫಲ ನೀಡಲಿದೆ, ಚಿಂತೆ ಬೇಡ.ಮಿಥುನಕಚೇರಿ ಮತ್ತು ಮನೆಯಲ್ಲಿ ಕೆಲವಾರು ವಿಷಯ ನಿಮ್ಮ ತಾಳ್ಮೆ ಕೆಣಕುವುದು. ಯಾವುದೂ ನಿಮ್ಮ ಮನಸ್ಸಿಗೆ ತೃಪ್ತಿ ತರುವಂತಿರುವುದಿಲ್ಲ.ಕಟಕಕೆಲ ವಿಷಯದಲ್ಲಿ ನಿಮ್ಮ ಧೋರಣೆ ಬದಲಿಸಿ. ಹೊಂದಾಣಿಕೆಯ ಸ್ವಭಾವ ಬೆಳೆಸಿಕೊಳ್ಳಿ. ಇತರರ ಮಾತಿಗೂ ಬೆಲೆ ಕೊಡಿ. ಸಂಘರ್ಷ ತಪ್ಪಿಸಿರಿ.ಸಿಂಹಎಲ್ಲ ಕೆಲಸ … Continue reading ದಿನಭವಿಷ್ಯ: ಇಂದಿಗೆ ಹಣದ ಸಮಸ್ಯೆ ಮುಗಿಯುತ್ತೆ, ನೀವೂ ಸ್ವಲ್ಪ ಹೊಂದಾಣಿಕೆ ಮಾಡಿಕೊಳ್ಳಿ