ದಿನಭವಿಷ್ಯ: ನೀವು ಮುಚ್ಚಿಟ್ಟಿರೋ ವಿಷ್ಯ ಹೊರಬರುತ್ತೆ, ಆರೋಗ್ಯ ಚೆನ್ನಾಗಿದೆ ಅಂತ ಕಡೆಗಣಿಸ್ಬೇಡಿ

ಮೇಷಸಂಧಾನದ ದಾರಿಯಿಂದ ನೀವು ಕಾರ್ಯ ಸಾಧಿಸಬಲ್ಲಿರಿ. ಹಾಗಾಗಿ ಸಂಘರ್ಷದ ದಾರಿ ಏಕೆ? ವಿವೇಕದಿಂದ ಹೆಜ್ಜೆ ಇಡುವುದೊಳಿತು.ವೃಷಭನೀವು ಮುಚ್ಚಿಟ್ಟ ವಿಷಯವೊಂದು ಬಹಿರಂಗವಾದೀತು. ಪರಿಣಾಮ ಎದುರಿಸಲು ಸಜ್ಜಾಗಿ. ವಿದ್ಯಾರ್ಥಿಗಳಿಗೆ ತುಸು ಕಠಿಣ ಹಾದಿ.ಮಿಥುನಆರೋಗ್ಯ ಸ್ಥಿರ. ಪ್ರಮುಖ ಕಾರ್ಯಕ್ಕೆ ಗಮನ ಕೊಡಲು ಇದರಿಂದ ಸಹಕಾರಿ. ಕಟು ಮಾತು ಮನೆಯಲ್ಲಿ ಸಂಬಂಧ ಕೆಡಿಸಬಹುದು.ಕಟಕಇತ್ತೀಚಿನ ಸಮಸ್ಯೆ ಪರಿಹಾರ. ಅದರಿಂದ ನಿರಾಳತೆ. ಕೆಲವರ ಜತೆ ವ್ಯವಹಾರದಲ್ಲಿ ಎಚ್ಚರವಿರಲಿ. ಜಗಳ, ನಷ್ಟ ಉಂಟಾದೀತು.ಸಿಂಹನೀವು ಹಿಡಿದ ದಾರಿ ಖಚಿತವಾಗಿರಲಿ. ಗೊಂದಲ ಬೇಡ. ಕೋಪ ನಿಮ್ಮ ಕೆಲಸ ಕೆಡಿಸದಂತೆ ಎಚ್ಚರ … Continue reading ದಿನಭವಿಷ್ಯ: ನೀವು ಮುಚ್ಚಿಟ್ಟಿರೋ ವಿಷ್ಯ ಹೊರಬರುತ್ತೆ, ಆರೋಗ್ಯ ಚೆನ್ನಾಗಿದೆ ಅಂತ ಕಡೆಗಣಿಸ್ಬೇಡಿ