ದಿನಭವಿಷ್ಯ: ಇವತ್ತು ತುಂಬಾ ತಾಳ್ಮೆಯಿಂದ ಕೆಲಸ ಮಾಡಿ, ಜಾಸ್ತಿ ಕೋಪ ಮಾಡ್ಕೊಳ್ಬೇಡಿ
ಮೇಷಸ್ಥಗಿತಗೊಳಿಸಿದ್ದ ಕಾರ್ಯ ಮತ್ತೆ ಆರಂಭಿಸ ಬೇಕಾದ ಅನಿವಾರ್ಯತೆ. ಸಹೋದ್ಯೋಗಿಗಳ ಸಹಕಾರ. ಕೌಟುಂಬಿಕ ಉದ್ವಿಗ್ನತೆ ಶಮನ.ವೃಷಭದಿನದ ಜಂಜಡದಿಂದ ಮುಕ್ತಿ ಸಿಗಲಿದೆ. ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳುವ ಅವಕಾಶ. ಆತ್ಮೀಯರ ಒಡನಾಟ. ಧನಪ್ರಾಪ್ತಿ ಸಾಧ್ಯತೆ.ಮಿಥುನನಿಮ್ಮ ಕಾರ್ಯತಂತ್ರ ಯಾರ ಜತೆಗೂ ಹೇಳದಿರಿ. ದೀರ್ಘಾವಧಿ ಯೋಜನೆಗೆ ಹಣ ಹಾಕಬೇಡಿ. ಲಾಭ ಸಿಗದು. ಹೆತ್ತವರ ಹಿತಾಸಕ್ತಿಗೆ ಗಮನ ಕೊಡಿ.ಕಟಕಆರೋಗ್ಯ ಕಾಳಜಿ ವಹಿಸಿ. ಆಹಾರ ಸೇವನೆ ಹಿತಮಿತವಾಗಿರಲಿ. ಸಂಗಾತಿ ಜತೆ ಭಿನ್ನಮತ ಸಂಭವ. ಅಧ್ಯಯನದಲ್ಲಿ ಯಶ. ಧನವ್ಯಯ ಅಧಿಕ.ಸಿಂಹಒತ್ತಡ. ಸಮಸ್ಯೆ. ಮನೆಯಲ್ಲಿ ಸಣ್ಣ ಜಗಳ ಆದೀತು. ಸಂಯಮ … Continue reading ದಿನಭವಿಷ್ಯ: ಇವತ್ತು ತುಂಬಾ ತಾಳ್ಮೆಯಿಂದ ಕೆಲಸ ಮಾಡಿ, ಜಾಸ್ತಿ ಕೋಪ ಮಾಡ್ಕೊಳ್ಬೇಡಿ
Copy and paste this URL into your WordPress site to embed
Copy and paste this code into your site to embed