spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, January 28, 2022

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ದಿನ ಭವಿಷ್ಯ: ಈ ರಾಶಿಯವರಿಗೆ ಇಂದು ವೃತ್ತಿಯಲ್ಲಿ ಸವಾಲಿನ ದಿನ

- Advertisement -Nitte

ದಿನ ಭವಿಷ್ಯ: 04.12.2021

ಮೇಷ
ಕಾಡುತ್ತಿದ್ದ ಕೆಲವು ಚಿಂತೆಗಳು ಮಾಯವಾಗುವವು. ಇತರರ ಭಾವನೆ ಅರ್ಥ ಮಾಡಿಕೊಳ್ಳಲು ಸಫಲರಾಗುವಿರಿ.ಉತ್ತಮ ಹೊಂದಾಣಿಕೆ.

ವೃಷಭ
ವೃತ್ತಿಯಲ್ಲಿ ಸವಾಲಿನ ದಿನ. ನಿಮ್ಮಿಂದ ತಪ್ಪುಗಳು ಘಟಿಸಬಹುದು. ಎಚ್ಚರದಿಂದ ಕಾರ್ಯ ನಿರ್ವಹಿಸಬೇಕು. ಕೆಲವರ ಅಸಹಕಾರ ಹೆಚ್ಚುವುದು.

ಮಿಥುನ
ಅಗತ್ಯಕ್ಕೆ ತಕ್ಕಂತೆ ಕ್ಷಿಪ್ರ ನಿರ್ಧಾರ ತಾಳುವಲ್ಲಿ ಸಫಲರಾಗುವಿರಿ. ಇದರಿಂದ ಕಾರ್ಯಗಳು ಸರಾಗ. ಕೌಟುಂಬಿಕ ಭಿನ್ನಾಭಿಪ್ರಾಯ ನಿವಾರಣೆಯಾಗುವುದು.

ಕಟಕ
ಬಾಕಿ ಉಳಿದಿರುವ ಕಾರ್ಯ ಮುಗಿಸಿರಿ. ಬಳಿಕ ನಿರಾಳವಾಗಿರ ಬಹುದು. ಉದ್ಯೋಗ ದಲ್ಲಿ ನಿಮಗೆ ಪೂರಕ ಬೆಳವಣಿಗೆ. ಸಾಂಸಾರಿಕ ಸಮಾಧಾನ.

ಸಿಂಹ
ಹಣಕ್ಕೆ ಸಂಬಂಸಿ ಪ್ರಮುಖ ನಿರ್ಧಾರ ತಾಳದಿರಿ. ಅದು ನಿಮಗೆ ಪ್ರತಿಕೂಲ ಆದೀತು. ಮನೆಯಲ್ಲಿನ ಕಾರ್ಯಕ್ಕೆ  ತುರ್ತು ಗಮನ ಕೊಡಬೇಕು.

ಕನ್ಯಾ
ಕೆಲಸದಲ್ಲಿ ಒತ್ತಡ ಕಡಿಮೆಯಾಗುವುದು. ಹೊಣೆಗಾರಿಕೆ ಕಳಚುವುದು. ಇದರಿಂದ ಮನಸ್ಸಿಗೆ ನಿರಾಳತೆ. ಕೌಟುಂಬಿಕ ಕಾರ್ಯದಲ್ಲಿ ಆಸಕ್ತಿ.

ತುಲಾ
ಮನೆ ಮತ್ತು ವೃತ್ತಿ ಕ್ಷೇತ್ರದಲ್ಲಿ ನಿಮಗೆ ಜವಾಬ್ದಾರಿ ಹೆಚ್ಚುವುದು. ಹಣಕ್ಕೆ ಸಂಬಂಸಿ ತೆಗೆದುಕೊಳ್ಳುವ ನಿರ್ಧಾರ ಉತ್ತಮ ಫಲ ನೀಡಲಿದೆ.

ವೃಶ್ಚಿಕ
ಕಾರ್ಯಗಳೆಲ್ಲ ಸಂಪೂರ್ಣ. ಆದರೂ ನಿಮಗೆ ತೃಪ್ತಿಯಿಲ್ಲ. ಹೇಳಲಾಗದ ಅತೃಪ್ತಿ , ಅಸಹನೆ ಕಾಡುವುದು. ಅದಕ್ಕೆ ನಿಮ್ಮ ಮನಸ್ಥಿತಿಯೂ ಕಾರಣ.

ಧನು
ಇಂದು ಏರುಪೇರಿನ ದಿನ. ಹೊಣೆಗಾರಿಕೆ ಹೆಚ್ಚಳ. ಅದನ್ನು ಸರಿಯಾಗಿ ನಿಭಾಯಿ ಸಲು ಸೋಲುವಿರಿ. ಆದರೆ ಕೌಟುಂಬಿಕ ಸಮಾಧಾನ.

ಮಕರ
ವೃತ್ತಿಯ ಮತ್ತು ಖಾಸಗಿ ಸಮಸ್ಯೆಗಳನ್ನು ಏಕಕಾಲದಲ್ಲಿ ಪರಿಹರಿಸಲು ಗಮನ ಕೊಡಿ. ಇಲ್ಲವಾದರೆ ಯಾವುದಾದರೊಂದು ಸಮಸ್ಯೆ ಹೆಚ್ಚಾದೀತು.

ಕುಂಭ
ನೆಗೆಟಿವ್ ಚಿಂತನೆಗಳನ್ನು ಬಿಟ್ಟುಬಿಡಿ. ಅದು ಇಲ್ಲದ ಆತಂಕ ತುಂಬುವುದು. ಕೆಲಸದಲ್ಲಿ ನಿಮ್ಮ ಹೊಣೆಗಾರಿಕೆ ಸಮರ್ಥವಾಗಿ ನಿರ್ವಹಿಸಿ.

ಮೀನ
ಕೆಲವು ವಿಷಯ ನಿಮ್ಮಲ್ಲಿ ಭಾವುಕತೆ ತುಂಬುತ್ತದೆ. ಸಣ್ಣ ವಿಷಯಕ್ಕೂ ಭಾವನಾತ್ಮಕವಾಗಿ ಪ್ರತಿಕ್ರಿಯಿಸುವಿರಿ. ಮನಸ್ಸಿಗೆ ನೋವು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img

Don't Miss